ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಂಬಲ್ಡನ್:ನಡಾಲ್ ಸೆಮಿಫೈನಲ್ ಪ್ರವೇಶ
ಲಂಡನ್, 3 ಜುಲೈ 2008   ( 16:41 IST )
ಬ್ರಿಟಿಷ್ ಟೆನಿಸ್ ಪಟು ಆಂಡಿ ಮುರ್ರೆಯನ್ನು ಕ್ವಾರ್ಟರ್ ಫೈನಲ್‌ನಲ್ಲಿ 6-3, 6-2, 6-4ರ ನೇರ ಸೆಟ್‌ಗಳಲ್ಲಿ ಸೋಲಿಸಿದ ದ್ವಿತೀಯ ಶ್ರೇಯಾಂಕಿತ ರಾಫೆಲ್ ನಡಾಲ್ ಅವರು ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್ ತಲುಪಿದ್ದಾರೆ.

ಕಳೆದ ಎರಡು ಚಾಂಪಿಯನ್‌ಷಿಪ್‌ಗಳ ರನ್ನರ್ ಅಪ್ ಪ್ರಶಸ್ತಿ ಪಡೆದಿರುವ ರಾಫೆಲ್ ನಡಾಲ್ ಅವರು ಮೊದಲ ಸೆಟ್‌ನ ಎಂಟನೇ ಆಟದಲ್ಲಿ ಸರ್ವ್ ಮುರಿದು ಮುನ್ನಡೆ ಸಾಧಿಸಿದರು. ದ್ವಿತೀಯ ಸೆಟ್‌ನಲ್ಲಿ ಸ್ಪೇನ್‌ನ ಪಟು ಎರಡು ಬಾರಿ ಎದುರಾಳಿಯ ಸರ್ವ್ ಮುರಿಯುವಲ್ಲಿ ಸಫಲರಾಗಿ ಸೆಟ್‌ನ ಮ್ಯಾಚ್ ಪಾಯಿಂಟ್‌ನ್ನು 3-3ಕ್ಕೆ ತಂದು ನಿಲ್ಲಿಸಿದರು.

ಆಂಡಿ ಮುರ್ರೆಯನ್ನು ಎಂಟರ ಘಟ್ಟದಲ್ಲಿ ಸೋಲಿಸಿರುವ ರಾಫೆಲ್ ನಡಾಲ್ ಅವರು ಸೆಮಿಫೈನಲ್ ಹಂತದಲ್ಲಿ ರೈನರ್ ಸ್ಕೆಟ್ಲರ್ ಇಲ್ಲವ ಅರ್ನೌಡ್ ಕ್ಲೆಮೆಂಟ್‌ರನ್ನು ಎದುರಿಸಬಹುದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಂಬಲ್ಡನ್: ಸಾನಿಯಾ ಬೆಥಾನಿಗೆ ಸೋಲು
ವಿಂಬಲ್ಡನ್:ಫೆಡರರ್‌ಗೆ ಗೆಲುವು
ವಿಂಬಲ್ಡನ್‌:ಫೆಡರರ್, ಸಫಿನ್ ಹಣಾಹಣಿ
ಫೆಡರರ್‌,ಇವಾನೊವಿಕ್ ಒಲಿಂಪಿಕ್ಸ್‌ಗೆ
ಟೆನಿಸ್ : ಸುನೀತಾರಾವ್ ಮೂರನೇ ಸುತ್ತಿಗೆ ಪ್ರವೇಶ
ಕೋಚ್‌ ಸ್ಥಾನ ನಿರ್ವಹಿಸಲು ಸಿದ್ದ-ಸೋಮಾ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...