ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಂಬಲ್ಡನ್: ಸಾನಿಯಾ ಬೆಥಾನಿಗೆ ಸೋಲು
ಲಂಡನ್, ಗುರುವಾರ, 3 ಜುಲೈ 2008   ( 16:39 IST )
ಮಹಿಳಾ ಡಬಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ವಿಲಿಯಮ್ಸ್ ಸೋದರಿಯರ ವಿರುದ್ಧ ಸೆಣಸಿ ಸೋಲು ಅನುಭವಿಸಿದ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥಾನಿ ಮ್ಯಾಟೆಕ್ ಜೋಡಿಯು ವಿಂಬಲ್ಡನ್ ಟೆನಿಸ್ ಟೂರ್ನಿಯಿಂದ ಹೊರಗೆ ಬಿದ್ದಿತು.

ಪ್ರಬಲ ಪ್ರತಿಸ್ಪರ್ಧಿ 11 ನೇ ಶ್ರೇಯಾಂಕಿತ ಜೋಡಿಯನ್ನು ಎದುರಿಸುವಲ್ಲಿ ಇಂಡೊ ಅಮೆರಿಕನ್ ಜೋಡಿಯು ವಿಫಲವಾಯಿತು. ಪಂದ್ಯವನ್ನು 4-6, 3-6 ನೇರ ಸೆಟ್‌ಗಳ ಅಂತರದಲ್ಲಿ ಸೋತ ಸಾನಿಯಾ ಮಿರ್ಜಾ ಮತ್ತು ಬೆಥಾನಿ ಮ್ಯಾಟೆಕ್ ಜೋಡಿಯು ಮೊದಲ ಸೆಟ್ ಆಟದಲ್ಲಿ 4 ಮ್ಯಾಚ್ ಪಾಯಿಂಟ್‌ಗಳನ್ನು ಕಲೆ ಹಾಕಿದರೆ ದ್ವಿತೀಯ ಸೆಟ್‌ನಲ್ಲಿ 3 ಮ್ಯಾಚ್ ಪಾಯಿಂಟ್‌ ಕಲೆ ಹಾಕಿದರು.

ಮೊದಲ ಸೆಟ್ ಆಟದಲ್ಲಿ ಮುನ್ನಡೆ ಸಾಧಿಸಿದ್ದ ಸಾನಿಯಾ ಮಿರ್ಜಾ ಮತ್ತು ಬೆಥಾನಿ ಮ್ಯಾಟೆಕ್ ಜೋಡಿಯು ವಿಲಿಯಮ್ಸ್ ಸೋದರಿಯರ ಬಲದ ಎದುರು 86 ನಿಮಿಷಗಳ ಕಾಲ ಸೆಣಸಿ ಶರಣಾದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಂಬಲ್ಡನ್:ಫೆಡರರ್‌ಗೆ ಗೆಲುವು
ವಿಂಬಲ್ಡನ್‌:ಫೆಡರರ್, ಸಫಿನ್ ಹಣಾಹಣಿ
ಫೆಡರರ್‌,ಇವಾನೊವಿಕ್ ಒಲಿಂಪಿಕ್ಸ್‌ಗೆ
ಟೆನಿಸ್ : ಸುನೀತಾರಾವ್ ಮೂರನೇ ಸುತ್ತಿಗೆ ಪ್ರವೇಶ
ಕೋಚ್‌ ಸ್ಥಾನ ನಿರ್ವಹಿಸಲು ಸಿದ್ದ-ಸೋಮಾ
ಬೀಜಿಂಗ್ ಒಲಿಂಪಿಕ್ಸ್: ಸಾನಿಯಾ-ಸುನಿತಾಗೆ ವೈಲ್ಡ್ ಕಾರ್ಡ್
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...