|
| ಐದನೇ ಸ್ಥಾನಕ್ಕೆ ಅಂಜು ತೃಪ್ತಿ |
| ನವದೆಹಲಿ(ಏಜೆನ್ಸಿ), ಶನಿವಾರ, 10 ಮೇ 2008 ( 15:15 IST ) | |
ಭಾರತೀಯ ಹೈಜಂಪ್ ಭರವಸೆಯಾಗಿರುವ ಅಂಜು ಬಾಬ್ಬಿ ಜಾರ್ಜ್ ಅವರು, ದೋಹಾದಲ್ಲಿ ನಡೆದಿರುವ ಸೂಪರ್ ಗ್ರ್ಯಾಂಡ್ ಪ್ರಿಕ್ಸ್ ಕೂಟದ ಹೈಜಂಪ್‌ನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ.
ಈ ಕೂಟದಲ್ಲಿ ಐದನೇ ಸ್ಥಾನಪಡೆಯಲು ಅವರು 6.65 ಮೀಟರ್ ಹಾರಿದ್ದರು. ಆದರೆ ಇದು ಅವರು 2004 ರ ಒಲಂಪಿಕ್ಸ್‌ನಲ್ಲಿ ಮಾಡಿದ 6.83 ಸಾಧನೆಗಿಂತ ಕೆಳಗಿದೆ. ಅದರೆ, ಈ ಕೂಟದಲ್ಲಿ ಅವರು ಆರನೇ ಸ್ಥಾನದಿಂದ ಒಳಗೆ ಉಳಿಯುವುದರಲ್ಲಿ ಸಫಲರಾಗಿದ್ದಾರೆ.
ಈ ಕೂಟದಲ್ಲಿ ಚಿನ್ನದ ಪದಕವನ್ನು ಪಡೆದ ತಾತಿಯಾನ ಕೋಟೋವಾ ಅವರು ಅಂಜು ಅವರ ವೈಯುಕ್ತಿಕ ದಾಖಲೆಯಾಗಿರುವ 6.83 ಮೀ. ಹಾರಿದ್ದು ಕಾಕತಾಳಿಯವಾಗಿತ್ತು. ಕಜಕ್‌ಸ್ಥಾನದ ಓಲ್ಗಾ ರಾಪ್ಕೋವಾ ಅವರು 6.75 ಮೀ. ಹಾರಿ ಬೆಳ್ಳಿ ಪದಕವನ್ನು ಪಡೆದರು. ಜಮೈಕಾದ ಚೆಲ್ಸಾ ಹ್ಯಾಮಂಡೋ ಅವರು 6.69 ಮೀ. ದಾಟುವ ಮೂಲಕ ಕಂಚಿನ ಪದಕವನ್ನು ಪಡೆದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|