ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಪಾಕಿಸ್ತಾನದಿಂದ ದೂರವಿರುತ್ತೇನೆ: ಸೈಮಂಡ್ಸ್
ಮೆಲ್ಬೋರ್ನ್ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007   ( 13:23 IST )
ಆಂತರಿಕ ಸಮಸ್ಯೆ ಉದ್ಭವಿಸಿರುವ ಪಾಕಿಸ್ತಾನ ಜೊತೆಗೆ ಮುಂದಿನ ಅವಧಿಯಲ್ಲಿ ನಡೆಯಲಿರುವ ಸರಣಿಯಿಂದ ನಾನು ದೂರವಿರುತ್ತೇನೆ ಎಂದು, ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾ ತಂಡವು ಮುಂದಿನ ಅವಧಿಯಲ್ಲಿ ಪ್ರವಾಸ ಮಾಡಲಿದ್ದು, ಸೈಮಂಡ್ಸ್ ಈ ಹೇಳಿಕೆಯಿಂದ ಮುಂದಿನ ಪಾಕಿಸ್ತಾನ ಸರಣಿಗೆ ಅವರು ತಂಡವನ್ನು ಸೇರಿಕೊಳ್ಳುವುದು ಅನುಮಾನವಾಗಿದೆ.

ಪಾಕಿಸ್ತಾನವು ಸುರಕ್ಷಿತವಾಗಿಲ್ಲ. ಈಗಾಗಲೇ ಹಲವಾರು ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ. ಅಲ್ಲಿ ಜನಗಳನ್ನು ಕೊಲ್ಲುವುದು ಮತ್ತು ನೋವು ಮಾಡುವುದು ನಡೆಯುತ್ತಲೇ ಇದೆ. ಇದರಿಂದಾಗಿ ಅಲ್ಲಿಗೆ ಪ್ರವಾಸ ಮಾಡುವುದು ಅಪಾಯಕಾರಿ ಎಂದು ಸೈಮಂಡ್ಸ್ ಅಭಿಪ್ರಾಯಪಟ್ಟಿದ್ದಾರೆ.

ನಾನು ಕ್ರಿಕೆಟ್‌ನ್ನು ಆಸ್ಟ್ರೇಲಿಯಾದಲ್ಲಿ ಆಡಲು ಬಯಸುತ್ತೇನೆ, ನನ್ನ ಮತ್ತು ತಂಡದ ಕ್ರಿಕೆಟ್‍ಗೆ ಮಾರಕವಾಗುವಲ್ಲಿ ಕ್ರಿಕೆಟ್ ಆಡಲು ಬಯಸುವುದಿಲ್ಲ ಎಂದು ಅವರು ನುಡಿದರು.

ನಾನು ಪಾಕಿಸ್ತಾನಕ್ಕೆ ಹೋಗದಿರುವುದರ ಬಗ್ಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಆದರೆ, ನಮಗೆ ಅಪಾಯಕಾರಿಯಾಗಿರುವ ಸ್ಥಳಗಳಿಗೆ ಹೋಗುವ ಮೊದಲು ಸ್ವಲ್ಪ ಚಿಂತಿಸಬೇಕಾಗಿದೆ ಎಂದವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹೋಪ್‌ಮನ್ ಕಪ್: ಸರ್ಬಿಯಾ ಎದುರು ತೈವಾನ್‌ಗೆ ಸೋಲು
ಬಜ್ಜಿಯ ಮೊಲ ಅಲ್ಲ :ಪಾಂಟಿಂಗ್
ಬಾಂಗ್ಲಾ ಬೆಂಡೆತ್ತಿದ ಮ್ಯಾಕಲಮ್: ಕಿವಿಸ್‌ಗೆ ದಾಖಲೆಯ ಜಯ
ಟೆನಿಸ್: ಇಂದು ಚೆನ್ನೈ ಒಪನ್‌ಗೆ ಚಾಲನೆ
ಪಿಎಚ್ಎಲ್: ಮರಾಠರನ್ನು ಮಣಿಸಿದ ಸ್ಟೀಲರ್ಸ್
ವೀರನ್ಸ್‌ಗೆ ಹೈಪ್ಲೈಯರ್ಸ್‌ನ ಸೋಲಿನ ಕಾಣಿಕೆ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace