ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಹೋಪ್‌ಮನ್ ಕಪ್: ಸರ್ಬಿಯಾ ಎದುರು ತೈವಾನ್‌ಗೆ ಸೋಲು
ಪರ್ಥ್ (ಏಜೆನ್ಸಿ), 31 ಡಿಸೆಂಬರ್ 2007   ( 11:51 IST )
ಆಸ್ಟ್ರೇಲಿಯಾದ ಪರ್ಥ್‌ನಲ್ಲಿ ನಡೆಯುತ್ತಿರುವ ಹೋಪ್‌ಮನ್ ಕಪ್ ಟೆನಿಸ್ ಟೂರ್ನಿಯ ಸಿಂಗಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್ ಪಂದ್ಯಾವಳಿಯಲ್ಲಿ ದುರ್ಬಲ ತೈವಾನನ್ನು ಬಲಿಷ್ಠ ಸರ್ಬಿಯಾವು ಸೋಲಿಸಿದೆ.

ಅಗ್ರ ಶ್ರೇಯಾಂಕದ ಸರ್ಬಿಯಾದ ಲೆನಾ ಜಾಕೋವಿಕ್ ಅವರು ಶಿ-ಸೂ-ವಿ ಅವರೆದುರು 6-4,6-4 ಅಂತರದಿಂದ ಗೆದ್ದರೆ, ಮತ್ತೊಂದು ಬದಿಯಲ್ಲಿ ತೈವಾನ್‌ನ ಲೂ-ಯೆನ್-ಸನ್ ಅವರು 3-6,6-2,6-3 ಅಂತರದಿಂದ ನೋವಾಕ್ ಜಾಕೋವಿಕ್ ಎದುರು ಸೋತರು.

ಇದೇ ವೇಳೆ ಇದೇ ಸರ್ಬಿಯಾ ಜೋಡಿಯೊಂದಿಗೆ ನಡೆದ ಮಿಕ್ಸೆಡ್ ಡಬಲ್ಸ್‌ನಲ್ಲಿ ತೈವಾನ್ ಜೋಡಿಯು 3-6,6-2,10-8 ಅಂತರದ ಸೋಲು ಕಂಡರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ನಾನು ಬಜ್ಜಿಯ ಮೊಲ ಅಲ್ಲ :ಪಾಂಟಿಂಗ್
ಬಾಂಗ್ಲಾ ಬೆಂಡೆತ್ತಿದ ಮ್ಯಾಕಲಮ್: ಕಿವಿಸ್‌ಗೆ ದಾಖಲೆಯ ಜಯ
ಟೆನಿಸ್: ಇಂದು ಚೆನ್ನೈ ಒಪನ್‌ಗೆ ಚಾಲನೆ
ಪಿಎಚ್ಎಲ್: ಮರಾಠರನ್ನು ಮಣಿಸಿದ ಸ್ಟೀಲರ್ಸ್
ವೀರನ್ಸ್‌ಗೆ ಹೈಪ್ಲೈಯರ್ಸ್‌ನ ಸೋಲಿನ ಕಾಣಿಕೆ
ಬದಲಾವಣೆಗೆ ಸೂಕ್ತ ಸಮಯವಲ್ಲ: ರಜಪೂತ್
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace