|
| ಟೆನಿಸ್: ಇಂದು ಚೆನ್ನೈ ಒಪನ್‌ಗೆ ಚಾಲನೆ |
| ಚೆನ್ನೈ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 09:18 IST ) | |
ಭಾರತದ ಮೊಟ್ಟಮೊದಲ ಟೆನಿಸ್ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಚೆನ್ನೈ ಒಪನ್-2008' ಅಂತಾರಾಷ್ಟ್ರೀಯ ಎಟಿಪಿ ಟೆನಿಸ್ ಪಂದ್ಯಾವಳಿಗೆ ಸೋಮವಾರ ಚಾಲನೆ ದೊರೆಯಲಿದೆ.
ಈ ಪಂದ್ಯಾವಳಿಯಲ್ಲಿ ಬಾಗವಹಿಸುವ ಎಲ್ಲಾ ಆಟಗಾರರು ತಮಿಳ್ನಾಡು ರಾಜಧಾನಿ ಚೆನ್ನೈಗೆ ಆಗಮಿಸಿದ್ದು, ಟೆನಿಸ್ ರಂಗದ ಪ್ರಮುಖ ತಾರೆಗಳು ಟೆನಿಸ್ ಪ್ರಶಸ್ತಿಗಾಗಿ ತೀವ್ರ ಸೆಣಸಾಟ ನಡೆಸಲಿದ್ದಾರೆ.
ವಿಶ್ವದ ದ್ವಿತೀಯ ಶ್ರೇಯಾಂಕಿತ ತಾರೆ ಸ್ಪೇನ್ ಮೂಲದ ರಾಫೆಲ್ ನಡಾಲ್, ಇನ್ನೋರ್ವ ಸ್ಪೇನ್ ತಾರೆ 17ನೇ ಶ್ರೇಯಾಂಕಿತ ಕಾರ್ಲೋಸ್ ಮೋಯಾ, 16ನೇ ಶ್ರೇಯಾಂಕಿತ ಮಾರ್ಕೋಸ್ ಬಗ್ದಾಟಿಸ್, ರಷ್ಯಾದ ಮಿಖೈಲ್ ಯುಝೋನಿ, ಭಾರತದ ಪ್ರಮುಖ ಟೆನಿಸ್ ತಾರೆಗಳು ಈ ಪಂದ್ಯಾವಸಿಯಲ್ಲಿ ಭಾಗವಹಿಸಲಿದ್ದಾರೆ.
ಕಳೆದ ಬಾರಿ ಈ ಪಂದ್ಯಾವಳಿಯಲ್ಲಿ ಉಪಾಂತ್ಯ ತಲುಪುವಲ್ಲಿ ಯಶಸ್ವಿಯಾಗಿದ್ದ, ಪಂದ್ಯಾವಳಿಯ ಅಗ್ರಶ್ರೇಯಾಂಕಿತ ಆಟಗಾರ ರಾಫೆಲ್ ನಡಾಲ್ ಈ ಬಾರಿ ಪ್ರಶಸ್ತಿ ಗಳಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|