ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವಕಪ್: 5ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಬಾಂಗ್ಲಾ
ಬಾರ್ಬಿಡೊಸ್ (ಏಜೆನ್ಸಿ), ಸೋಮವಾರ, 16 ಏಪ್ರಿಲ್ 2007
ಸುಪರ್ ಏಯ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಎದುರಾಳಿ ತಂಡವಾದ ಐರ್ಲೆಂಡ್ ಒಡ್ಡಿದ 244ರನ್‌ಗಳ ಸವಾಲನ್ನು ಬೆನ್ನತ್ತಿದ್ದು ಕೇವಲ 102ರನ್‌ಗಳಾಗುವಷ್ಟರಲ್ಲಿ ಪ್ರಮುಖ 5ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ತಮಿಮ್ ಇಕ್ಬಾಲ್ 29ರನ್, ಶಹರಿಯಾರ್ ನಫಿಜ್-7, ಅಫ್ತಾಬ್ ಅಹಮ್ಮದ್-12ರನ್, ಸಕೀಬುಲ್ ಹಸನ್-3,ಮತ್ತು ಮೊಹಮ್ಮದ್ ಅಸ್ರಪುಲ್-35ರನ್ ಗಳಿಸಿ ಪೆವಿಲಿಯನ್ ಸೇರಿದ ಆಟಗಾರರಾಗಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಬಾಂಗ್ಲಾ ತಂಡ 23ಓವರ್‌ಗಳ ಅಂತ್ಯಕ್ಕೆ 5ವಿಕೆಟ್ ನಷ್ಟಕ್ಕೆ 103ರನ್ ಗಳಿಸಿ ಸಂಕಷ್ಟದಲ್ಲಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಕಪ್: ಬಾಂಗ್ಲಾಕ್ಕೆ ಐರ್ಲೆಂಡ್‌ನಿಂದ ಸವಾಲಿನ ಮೊತ್ತ
ವಿಶ್ವಕಪ್: ಶತಕದತ್ತ ಪೊರ್ಟರ್‌ಪಿಲ್ಡ್
ವಿಶ್ವಕಪ್: ಐರ್ಲೆಂಡ್‌‍ನಿಂದ ಉತ್ತಮ ಆಟ ಮುಂದುವರಿಕೆ
ವಿಶ್ವಕಪ್: ಐರ್ಲೆಂಡ್‌‍ನಿಂದ ಉತ್ತಮ ಅಡಿಪಾಯ
ವಿಶ್ವಕಪ್: ಆಫ್ರಿಕಾವನ್ನು ಮಣಿಸಿದ ಕಿವಿಸ್ ಸೆಮಿಫೈನಲ್ ಪ್ರವೇಶ
ವಿಶ್ವಕಪ್: ಜಯದತ್ತ ಮುನ್ನುಗ್ಗುತ್ತಿರುವ ಕಿವಿಸ್
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace