|
| ವಿಶ್ವಕಪ್: ಶತಕದತ್ತ ಪೊರ್ಟರ್‌ಪಿಲ್ಡ್ |
| ಬಾರ್ಬಿಡೊಸ್ (ಏಜೆನ್ಸಿ), ಭಾನುವಾರ, 15 ಏಪ್ರಿಲ್ 2007 | |
ಶತಾಯ ಗತಾಯ ಗೆಲ್ಲಲೆಬೇಕೆನ್ನುವ ಛಲದಿಂದ ಆಟಕ್ಕಿಳಿದಿರುವ ಐರ್ಲೆಂಡ್ ತಂಡ ಉತ್ತಮ ಮೊತ್ತವನ್ನು ಕೂಡಿ ಹಾಕುವತ್ತ ಮುನ್ನಡೆದಿದ್ದು ಪಂದ್ಯದ ಮೇಲೆ ಹಿಡಿತವನ್ನು ಸಾಧಿಸುವತ್ತ ಮುನ್ನಡೆದಿದೆ.
ಆರಂಭಿಕ ಆಟಗಾರ ಡಬ್ಲೂ.ಟಿ.ಎಸ್. ಪೊರ್ಟರ್‌ಪಿಲ್ಡ್ ಅವರು81ರನ್ ಗಳಿಸಿ ಶತಕದತ್ತ ಭರ್ಜರಿಯಾಗಿ ಮುನ್ನುಗ್ಗುತ್ತಿದ್ದರೆ, ಅವರಿಗೆ ಉತ್ತಮ ಬೆಂಬಲ ನೀಡಿರುವ ಕೆವಿನ್ ಓಬ್ರೆನ್ 23ರನ್ ಗಳಿಸಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಐರ್ಲೆಂಡ್ ತಂಡ 40ಓವರ್‌ಗಳ ಅಂತ್ಯಕ್ಕೆ 3ವಿಕೆಟ್ ನಷ್ಟಕ್ಕೆ 166ರನ್ ಗಳಿಸಿದೆ. ಬಾಂಗ್ಲಾ ಪರ ಸಕೀಬುಲ್ ಹಸನ್ 1ವಿಕೆಟ್ ಪಡೆದರೆ, 2ವಿಕೆಟ್ ರನೌಟ್ ಆಗಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|