ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವಕಪ್: ಐರ್ಲೆಂಡ್‌‍ನಿಂದ ಉತ್ತಮ ಅಡಿಪಾಯ
ಬಾರ್ಬಿಡೊಸ್ (ಏಜೆನ್ಸಿ), ಭಾನುವಾರ, 15 ಏಪ್ರಿಲ್ 2007
AP
ಸುಪರ್ ಏಯ್ಟ್ ಹಂತದ ಭಾನುವಾರದ ಪಂದ್ಯದಲ್ಲಿ ಎರಡು ದುರ್ಬಲ ತಂಡಗಳು ಗೆಲುವಿಗಾಗಿ ಎದುರಾಗಿದ್ದು, ಬಾಂಗ್ಲಾದೇಶ ವಿರುದ್ಧ ಟಾಸ್ ಗೆದ್ದ ಐರ್ಲೆಂಡ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ.

ಸತತ ನಾಲ್ಕು ಸುಪರ್ ಏಯ್ಟ್ ಪಂದ್ಯಗಳನ್ನು ಸೋತು ತೀವ್ರ ಮುಖಭಂಗ ಅನುಭವಿಸಿದ ಐರ್ಲೆಂಡ್ ತಂಡ ಇಂದಿನ ಪಂದ್ಯದಲ್ಲಿ ಉತ್ತಮ ಅಡಿಪಾಯ ಹಾಕುತ್ತಿದೆ.

ಇತ್ತೀಚಿನ ವರದಿಗಳು ಬಂದಾಗ ಐರ್ಲೆಂಡ್ ತಂಡ 15ಓವರ್‌ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 55ರನ್ ಗಳಿಸಿದೆ. ಜೆ.ಪಿ.ಬ್ರೇಯ್ 15 ರನ್ ಮತ್ತು ಪೊರ್ಟರ್‌ಪಿಲ್ಡ್ 36ರನ್ ಗಳಿಸಿ ಆಡುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಕಪ್: ಆಫ್ರಿಕಾವನ್ನು ಮಣಿಸಿದ ಕಿವಿಸ್ ಸೆಮಿಫೈನಲ್ ಪ್ರವೇಶ
ವಿಶ್ವಕಪ್: ಜಯದತ್ತ ಮುನ್ನುಗ್ಗುತ್ತಿರುವ ಕಿವಿಸ್
ವಿಶ್ವಕಪ್: ಆಫ್ರಿಕಾ ವಿರುದ್ಧ ಗೆಲುವಿನತ್ತ ಕಿವಿಸ್
ವಿಶ್ವಕಪ್: ಕಿವಿಸ್‌ ತಂಡಕ್ಕೆ ಫ್ಲೆಮಿಂಗ್‌ರಿಂದ ಉತ್ತಮ ಅಡಿಪಾಯ
ವಿಶ್ವಕಪ್: ಕಿವಿಸ್‌ನಿಂದ ಎಚ್ಚರಿಕೆಯ ಆಟ
ವಿಶ್ವಕಪ್: ಕಿವಿಸ್‌ಗೆ ಸಾಧಾರಣ ಸವಾಲು ನೀಡಿದ ಆಪ್ರಿಕಾ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace