|
| ವಿಶ್ವಕಪ್: ಜಯದತ್ತ ಮುನ್ನುಗ್ಗುತ್ತಿರುವ ಕಿವಿಸ್ |
| ಗ್ರೆನಡಾ (ಏಜೆನ್ಸಿ), ಭಾನುವಾರ, 15 ಏಪ್ರಿಲ್ 2007 | |
ಶನಿವಾರದ ಸುಪರ್ ಏಯ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ ಹಂತ ಹಂತವಾಗಿ ಮೇಲುಗೈ ಸಾಧಿಸುತ್ತಿದ್ದು ನಿಧಾನವಾಗಿ ಗೆಲುವಿನತ್ತ ಒಂದೊಂದೆ ಹೆಜ್ಜೆಯನ್ನು ಹಾಕುತ್ತಿದ್ದೆ.
ನಾಯಕ ಸ್ಟಿಪನ್ ಪ್ಲೆಮಿಂಗ್ 50ರನ್ ಗಳಿಸಿ ಪೊಲಾಕ್ ಬಾಲಿಂಗ್‌ನಲ್ಲಿ ಬೌಚರ್ ಅವರಿಗೆ ಕ್ಯಾಚಿತ್ತು ನಿರರ್ಗಮಿಸಿದರು. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಸ್ಟೈರಿಸ್ ಈ ಪಂದ್ಯದಲ್ಲಿಯೂ ಉತ್ತಮವಾಗಿ ಆಡುತ್ತಿದ್ದು 49ರನ್ ಮತ್ತು ಮ್ಯಾಕ್ ಮಿಲ್ಲನ್ 18ಗಳಿಸಿ ಉತ್ತಮ ಬೆಂಬಲ ನೀಡಿದ್ದೆ ಅಲ್ಲದೆ, ಕಿವಿಸ್‌ನ್ನು ಗೆಲುವಿನ ದಡದತ್ತ ಸೇರಿಸುತ್ತಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ನ್ಯೂಜಿಲೆಂಡ್ ತಂಡ 40ಓವರ್‌ಗಳ ಅಂತ್ಯಕ್ಕೆ 3ವಿಕೆಟ್ ನಷ್ಟಕ್ಕೆ 153ರನ್ ಗಳಿಸಿದೆ. ಗೆಲುವಿಗಾಗಿ ಇನ್ನು 60ಎಸೆತಗಳಿಂದ ಕೇವಲ 41ರನ್‌ಗಳ ಅವಶ್ಯಕವಿದ್ದು, ಕೈಯಲ್ಲಿ 7ವಿಕೆಟುಗಳು ಇರುವ ಕಾರಣ ಕಿವಿಸ್ ಜಯಿಸುವ ಸಾಧ್ಯತೆಗಳು ಹೆಚ್ಚಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|