ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವಕಪ್: ಆಫ್ರಿಕಾ ವಿರುದ್ಧ ಗೆಲುವಿನತ್ತ ಕಿವಿಸ್
ಗ್ರೆನಡಾ (ಏಜೆನ್ಸಿ), ಭಾನುವಾರ, 15 ಏಪ್ರಿಲ್ 2007
ಶನಿವಾರದ ಸುಪರ್ ಏಯ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಪ್ರಬಲ ಆಫ್ರಿಕಾ ವಿರುದ್ಧ ಮೇಲುಗೈ ಸಾಧಿಸುತ್ತಿದ್ದು ನಿಧಾನವಾಗಿ ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದೆ.

ನಾಯಕ ಸ್ಟಿಪನ್ ಪ್ಲೆಮಿಂಗ್ 50ರನ್ ಮತ್ತು ಸ್ಟೈರಿಸ್ 36ರನ್ ಗಳಿಸಿ ಉತ್ತಮ ಅಡಿಪಾಯವನ್ನು ಹಾಕಿಕೊಟ್ಟಿದ್ದೆ ಅಲ್ಲದೆ, ಕಿವಿಸ್‌ನ್ನು ಗೆಲುವಿನ ದಡದತ್ತ ಸೇರಿಸುತ್ತಿದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ನ್ಯೂಜಿಲೆಂಡ್ ತಂಡ 30ಓವರ್‌ಗಳ ಅಂತ್ಯಕ್ಕೆ 2ವಿಕೆಟ್ ನಷ್ಟಕ್ಕೆ 120ರನ್ ಗಳಿಸಿದೆ. ಗೆಲುವಿಗಾಗಿ ಇನ್ನು 20ಓವರ್‌ಗಳಲ್ಲಿ ಕೇವಲ 74ರನ್‌ಗಳ ಅವಶ್ಯಕವಿದ್ದು, ಕೈಯಲ್ಲಿ 8ವಿಕೆಟುಗಳು ಇರುವ ಕಾರಣ ಜಯಿಸುವ ಸಾಧ್ಯತೆಗಳಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಕಪ್: ಕಿವಿಸ್‌ ತಂಡಕ್ಕೆ ಫ್ಲೆಮಿಂಗ್‌ರಿಂದ ಉತ್ತಮ ಅಡಿಪಾಯ
ವಿಶ್ವಕಪ್: ಕಿವಿಸ್‌ನಿಂದ ಎಚ್ಚರಿಕೆಯ ಆಟ
ವಿಶ್ವಕಪ್: ಕಿವಿಸ್‌ಗೆ ಸಾಧಾರಣ ಸವಾಲು ನೀಡಿದ ಆಪ್ರಿಕಾ
ವಿಶ್ವಕಪ್: ದಕ್ಷಿಣ ಆಪ್ರಿಕಾದ 4 ವಿಕೆಟ್ ಪತನ
ವಿಶ್ವಕಪ್: ದಕ್ಷಿಣ ಆಪ್ರಿಕಾಕ್ಕೆ ಆಸರೆಯಾದ ಗಿಬ್ಸ್
ವಿಶ್ವಕಪ್: ಕಳಪೆ ಪ್ರದರ್ಶನದತ್ತ ದಕ್ಷಿಣ ಆಪ್ರಿಕಾ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace