|
| ವಿಶ್ವಕಪ್: ಕಿವಿಸ್ ತಂಡಕ್ಕೆ ಫ್ಲೆಮಿಂಗ್‌ರಿಂದ ಉತ್ತಮ ಅಡಿಪಾಯ |
| ಗ್ರೆನಡಾ (ಏಜೆನ್ಸಿ), ಭಾನುವಾರ, 15 ಏಪ್ರಿಲ್ 2007 | |
ವಿಶ್ವಕಪ್ ಪಂದ್ಯಾವಳಿಯೆ ಅಜೇಯ ಅಭಿಯಾನಕ್ಕೆ ಕಡಿವಾಣ ಹಾಕಿಸಿಕೊಂಡ ನಂತರ ಮೊದಲ ಪಂದ್ಯವನ್ನು ಆಡುತ್ತಿರುವ ಕಿವಿಸ್, ಆಫ್ರಿಕಾದ ಹರಣಿಗಳ ವಿರುದ್ಧ ಉತ್ತಮ ಅಡಿಪಾಯ ಹಾಕಿಕೊಂಡು ಪಂದ್ಯವನ್ನು ಜಯಿಸುವತ್ತ ಮುನ್ನಡೆದಿದೆ.
ಸತತ ಮೂರು ಪಂದ್ಯಗಳಲ್ಲಿ ವಿಫಲವಾದ ನಂತರ ಎಚ್ಚೆತ್ತುಕೊಂಡಿರುವ ನಾಯಕ ಫ್ಲೆಮಿಂಗ್ 24ರನ್ ಗಳಿಸಿ ಉತ್ತಮ ಮೊತ್ತವನ್ನು ಕೂಡಿ ಹಾಕುವತ್ತ ಮುನ್ನೆಡೆದ್ದಿದ್ದು ಇದರಿಂದ ಕಿವಿಸ್‌ಗೆ ಉತ್ತಮ ಅಡಿಪಾಯ ಬಿದ್ದಂತಾಗಿದೆ.
ಇತ್ತೀಚಿನ ವರದಿಗಳು ಬಂದಾಗ ಕಿವಿಸ್ 20ಓವರ್‌ಗಳ ಅಂತ್ಯಕ್ಕೆ 2ವಿಕೆಟ್ ನಷ್ಟಕ್ಕೆ 66ರನ್ ಗಳಿಸಿದೆ. ಒನ್ಡೌನ್ ಆಟಗಾರ ಟೈಲರ್ 10ರನ್ ಗಳಿಸಿ ಔಟಾಗಿದ್ದಾರೆ. ಸ್ಟೈರಿಸ್ 14ರನ್ ಗಳಿಸಿ ನಾಯಕನಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|