ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವಕಪ್: ಕಿವಿಸ್‌ನಿಂದ ಎಚ್ಚರಿಕೆಯ ಆಟ
ಗ್ರೆನಡಾ (ಏಜೆನ್ಸಿ), ಭಾನುವಾರ, 15 ಏಪ್ರಿಲ್ 2007
ವಿಶ್ವಕಪ್ ಪಂದ್ಯಾವಳಿಯೆ ಅಜೇಯ ಅಭಿಯಾನಕ್ಕೆ ಕಡಿವಾಣ ಹಾಕಿಸಿಕೊಂಡ ನಂತರ ಮೊದಲ ಪಂದ್ಯವನ್ನು ಆಡುತ್ತಿರುವ ಕಿವಿಸ್, ಆಫ್ರಿಕಾದ ಹರಣಿಗಳ ವಿರುದ್ಧ ಎಚ್ಚರಿಕೆಯ ಆಟವಾಡುತ್ತಿದೆ.

ಸತತ ಮೂರು ಪಂದ್ಯಗಳಲ್ಲಿ ವಿಫಲವಾದ ನಂತರ ಎಚ್ಚೆತ್ತುಕೊಂಡಿರುವ ನಾಯಕ ಫ್ಲೆಮಿಂಗ್ 14ರನ್ ಗಳಿಸಿ ಉತ್ತಮ ಮೊತ್ತವನ್ನು ಕೂಡಿ ಹಾಕುವತ್ತ ಮುನ್ನೆಡೆದ್ದಾರೆ.

ಇತ್ತೀಚಿನ ವರದಿಗಳು ಬಂದಾಗ ಕಿವಿಸ್ 10ಓವರ್‌ಗಳ ಅಂತ್ಯಕ್ಕೆ 1ವಿಕೆಟ್ ನಷ್ಟಕ್ಕೆ 39ರನ್ ಗಳಿಸಿದೆ. ಆರಂಭಿಕ ಆಟಗಾರ ಪುಲ್ಟೊನ್ 16ರನ್ ಗಳಿಸಿ ಔಟಾಗಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಕಪ್: ಕಿವಿಸ್‌ಗೆ ಸಾಧಾರಣ ಸವಾಲು ನೀಡಿದ ಆಪ್ರಿಕಾ
ವಿಶ್ವಕಪ್: ದಕ್ಷಿಣ ಆಪ್ರಿಕಾದ 4 ವಿಕೆಟ್ ಪತನ
ವಿಶ್ವಕಪ್: ದಕ್ಷಿಣ ಆಪ್ರಿಕಾಕ್ಕೆ ಆಸರೆಯಾದ ಗಿಬ್ಸ್
ವಿಶ್ವಕಪ್: ಕಳಪೆ ಪ್ರದರ್ಶನದತ್ತ ದಕ್ಷಿಣ ಆಪ್ರಿಕಾ
ವಿಶ್ವಕಪ್: ದಕ್ಷಿಣ ಆಪ್ರಿಕಾಕ್ಕೆ ಮೊದಲ ಅಘಾತ
ವಿಶ್ವಕಪ್: ಆಸ್ಟ್ರೇಲಿಯಾಕ್ಕೆ ಸುಲಭ ಜಯ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace