ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ರಾಮಮಂದಿರ ಹೆಸರಲ್ಲಿ ಸಂಗ್ರಹಿಸಿದ ಹಣ ಏನಾಯಿತು?
ಬೆಂಗಳೂರು, ಬುಧವಾರ, 29 ಏಪ್ರಿಲ್ 2009   ( 17:31 IST )
ಬಿಜೆಪಿಯವರು ರಾಮನಾಮ ಜಪಿಸುತ್ತ ರಾಮಮಂದಿರ ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹ ಮಾಡಿದ್ದಾರೆ. ಈ ಹಣ ಏನಾಯಿತು ಎಂಬ ಬಗ್ಗೆ ಬಿಜೆಪಿ ಮೊದಲು ಉತ್ತರಿಸಬೇಕು ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಹಿರಿಯ ಉಪಾಧ್ಯಕ್ಷ ಎಚ್.ಹನುಮಂತಪ್ಪ ಆಗ್ರಹಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂಬ ಭರವಸೆ ನೀಡುವುದರೊಂದಿಗೆ ರಾಮನ ಹೆಸರಲ್ಲಿ ಸಂಗ್ರಹಿಸಿರುವ ಹಣದಲ್ಲಿ 600 ಕೋಟಿ ರೂಪಾಯಿಯಷ್ಟು ವಿದೇಶದಿಂದ ಬಂದುದಾಗಿದೆ. ಸ್ವಿಸ್ ಬ್ಯಾಂಕಿನಲ್ಲಿ ಇರುವ ಹಣದ ಬಗ್ಗೆ ಮಾತನಾಡುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ, ಮಂದಿರದ ಹೆಸರಲ್ಲಿ ಸಂಗ್ರವಾದ ಹಣ ಏನಾಯಿತು ಎಂಬ ಬಗ್ಗೆ ಉತ್ತರಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಭಾರತಕ್ಕೆ ಬೇಕಾಗಿರುವುದು ಕ್ರಿಯಾಶೀಲ ಪ್ರಧಾನಿಯೇ ಹೊರತು, ಚರ್ಚೆ ನಡೆಸುವಂತಹ ಪ್ರಧಾನಿ ಅಲ್ಲ. ಈಗ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸುವ ಆಡ್ವಾಣಿ, ಸಂಸತ್‌ನಲ್ಲಿ ಚರ್ಚೆ ನಡೆಸದೆ ಬಹಿಷ್ಕಾರ ಹಾಕುವುದು ಯಾಕೆ?ಎಂದು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರೆಡ್ಡಿ ಕೋಟಿಗಳನ್ನು ಕೊಳ್ಳೆ ಹೊಡೆದಿದ್ದರೇ: ಚನ್ನಿಗಪ್ಪ ಪ್ರಶ್ನೆ
ಡಾ.ವೀರೇಂದ್ರ ಹೆಗ್ಗಡೆಗೆ 'ಬಸವಶ್ರೀ' ಪ್ರಶಸ್ತಿ
ಮರು ಮತದಾನಕ್ಕೆ ಜೆಡಿಎಸ್, ಕಾಂಗ್ರೆಸ್ ಆಗ್ರಹ
ಗಣಿಗಾರಿಕೆ ರದ್ಧತಿ ಹಿಂದೆ ಮುಖ್ಯಮಂತ್ರಿ ಕೈವಾಡ: ಡಿಕೆಶಿ
ಚಪ್ಪಲಿ ಎಸೆತದ ಹಿಂದೆ ದೇವೇಗೌಡರ ಕೈ: ಯಡಿಯ‌ೂರಪ್ಪ
ನಂದಕುಮಾರ್‌ಗೆ ಜಾಮೀನಿನ ಮೇಲೆ ಬಿಡುಗಡೆ
ಗ್ರಹ ಗತಿ
ದೈನಿಕ - ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಆರೋಗ್ಯವು ಚಿಂತೆಯ ವಿಷಯವಾಗದು. ಕೆಲವು ಮಹತ್ವದ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ. ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಕೂಡ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಬಿಜೆಪಿ ಭದ್ರಕೋಟೆ ಛೇಧಿಸಲು ಕಾಂಗ್ರೆಸ್ ಪ್ರಯತ್ನ
ರಾಜ್ಯ ರಾಜಕಾರಣದಲ್ಲಿ ಬುದ್ದಿವಂತರ ಕ್ಷೇತ್ರ ಎಂದು ಹೆಸರಿಗೆ ಪಾತ್ರವಾಗಿರುವುದು ದಕ್ಷಿಣ ....
ವೋಟಿಗಾಗಿ ನೋಟು ಪ್ರಜಾಪ್ರಭುತ್ವಕ್ಕೆ ಕಳಂಕ: ದೇವೇಗೌಡ
ಗಣಿಗಾರಿಕೆ ರದ್ಧತಿ ಹಿಂದೆ ಮುಖ್ಯಮಂತ್ರಿ ಕೈವಾಡ: ಡಿಕೆಶಿ
ಮನರಂಜನೆ
ಚಿತ್ರ ಸುದ್ದಿ - ರೋಡ್ ರೋಮಿಯೋ ಆಗಿದ್ದ ದೀಲೀಪ್ ಈಗ ಪುನೀತ ರಾಗಿದ್ದಾರೆ. ರೋಡ್ ರೋಮಿಯೋ ಚಿತ್ರದಲ್ಲಿ ನಟಿಸಿದ್ದ ದೀಲೀಪ್ ಪುನೀತ ಚಿತ್ರದ ನಾಯಕ. ನಿಶಾ ಶೆಟ್ಟಿ ನಾಯಕಿ. ಚಿತ್ರ ಈಗಾಗಲೇ ಸೆಟ್ಟೇರಿದೆ.
ಮುಂದೆ ಓದಿ|ಮತ್ತಷ್ಟು...