ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಸೋನಿಯಾ-ಕುಮಾರಸ್ವಾಮಿ ರಹಸ್ಯ ಭೇಟಿ ?
ಬೆಂಗಳೂರು, 9 ಫೆಬ್ರವರಿ 2009   ( 12:22 IST )
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕೆ.ಕುಮಾರಸ್ವಾಮಿ ಅವರು ಕಳೆದ ಸೋಮವಾರ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ನವದೆಹಲಿಯಲ್ಲಿ ಗುಪ್ತವಾಗಿ ಭೇಟಿ ಮಾಡಿರುವ ವಿಷಯ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಸೋನಿಯಾ ಮತ್ತು ಕುಮಾರಸ್ವಾಮಿ ಅವರ ಭೇಟಿಯ ಸಂದರ್ಭದಲ್ಲಿ ಏನು ಮಾತುಕತೆ ನಡೆದಿದೆ ಎನ್ನುವುದು ಗೊತ್ತಾಗಿಲ್ಲ. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಹೊಂದಾಣಿಕೆ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆ ಇರುವುದಾಗಿ ಕೆಲವು ಮೂಲಗಳು ತಿಳಿಸಿವೆ.

ಆದರೆ ಅವರಿಬ್ಬರ ಭೇಟಿಯ ಕುರಿತು ರಾಜ್ಯದ ಕಾಂಗ್ರೆಸ್ ನಾಯಕರೇ ವಿಭಿನ್ನ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಸೋನಿಯಾ-ಕುಮಾರಸ್ವಾಮಿ ಭೇಟಿಯ ಸುದ್ದಿ ಮಾಧ್ಯಮಗಳ ಸೃಷ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಮಾತುಕತೆ ನಡೆದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರೆ, ಎಐಸಿಸಿ ಮಟ್ಟದಲ್ಲಿ ಮಾತುಕತೆ ನಡೆದಿರುಬಹುದು ಎಂದು ಕೆಪಿಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉಗ್ರರ ಹಿಟ್ ಲಿಸ್ಟ್‌ನಲ್ಲಿ ಏರೋ ಇಂಡಿಯಾ ಪ್ರದರ್ಶನ
16 ರಂದು ಅಭ್ಯರ್ಥಿಗಳ ಪಟ್ಟಿ: ಕುಮಾರಸ್ವಾಮಿ ಘೋಷಣೆ
ಮ‌ೂರೇ ನಿರ್ಣಯಗಳೊಂದಿಗೆ ಮುಗಿದ ಸಮ್ಮೇಳನ
ಹೊಣೆಗೇಡಿ ಹೇಳಿಕೆ ನಿಲ್ಲಿಸುವಂತೆ ರೇಣುಕಾಗೆ ಸಲಹೆ
ಹಳಿ ತಪ್ಪಿದ ಬೆಂಗಳೂರು-ಕೊಲ್ಹಾಪುರ ಎಕ್ಸ್‌ಪ್ರೆಸ್
ಮಂಗಳೂರು ಹಲ್ಲೆ ಪ್ರಕರಣ: ಐವರ ಸೆರೆ
ಗ್ರಹ ಗತಿ
ದೈನಿಕ - ವಾಹನ ಖರೀದಿ ಆಗಲಿದೆ. ಗೆಳೆಯರೊಂದಿಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ. ಸ್ವತ್ತು ವಿಚಾರಗಳಲ್ಲಿ ತಕಾರು ಆಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಆರ್ಥಿಕ ಕುಸಿತದಿಂದ ರಕ್ಷಣಾ ವಲಯಕ್ಕೆ ಧಕ್ಕೆಯಿಲ್ಲ: ಆಂಟನಿ
ಆರ್ಥಿಕ ಹಿಂಜರಿತದಿಂದ ದೇಶದ ರಕ್ಷಣಾ ವ್ಯವಸ್ಥೆ ಬಲಪಡಿಸುವ ಯೋಜನೆಗಳ ಮೇಲೆ ಯಾವುದೇ ...
ಕಾನೂನು ಕೈಗೆತ್ತಿಕೊಂಡರೆ ಗೂಂಡಾ ಕಾಯ್ದೆ: ಮುಖ್ಯಮಂತ್ರಿ
ರಾಮಸೇನೆಗೆ ವ್ಯಾಲೆಂಟೈನ್ ಗಿಫ್ಟ್: ಪಿಂಕ್ ಚಡ್ಡಿ!
ಮನರಂಜನೆ
ಚಿತ್ರ ಸುದ್ದಿ - ಅಂತೂ ಬಿ.ಸಿ. ಪಾಟೀಲ್ ಮತ್ತೆ ಚಿತ್ರರಂಗದತ್ತ ಮರಳಿದ್ದಾರೆ. ರಾಜಕೀಯ ರಂಗದಲ್ಲಿ ದುಡಿದ ಪಾಟೀಲ್ ಸೆಲ್ಯುಟ್ ಮಾಡುತ್ತಾ ಸಿನಿಮಾ ರಂಗಕ್ಕೆ ಬಂದಿದ್ದಾರೆ.
ಮುಂದೆ ಓದಿ|ಮತ್ತಷ್ಟು...