ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕಾಂಗ್ರೆಸ್‌ಗೆ ಸಿದ್ದು ವಂಚನೆ: ಕುಮಾರಸ್ವಾಮಿ
ಬೆಂಗಳೂರು, 30 ಡಿಸೆಂಬರ್ 2008   ( 15:48 IST )
ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯಗೆ ಪುನರ್ಜನ್ಮ ನೀಡಿದರೆ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅವರ ಕೊಡುಗೆ ಏನು? ಮೋಸ. ಇದು ಕಾಂಗ್ರೆಸ್ಸಿಗರು ಹೇಳಿದ ಮಾತಲ್ಲ. ಬದಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ ಮಾತುಗಳು.

ಚುನಾವಣೆ ಫಲಿತಾಂಶ ಬಂದ ನಂತರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಜೆಡಿಎಸ್‌‌ಗೆ ಮ‌ೂರು ಸ್ಥಾನ ಗಳಿಸಿಕೊಟ್ಟ ರಾಜ್ಯದ ಮತದಾರರಿಗೆ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು.

ಇದರ ಜತೆಗೇ ಕಾಂಗ್ರೆಸ್ ಮೇಲೂ ಟೀಕೆಗಿಳಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷವನ್ನು ಲಘುವಾಗಿ ಪರಿಗಣಿಸಿ ಮೈತ್ರಿ ಒಲ್ಲೆಯೆಂದ ಕಾಂಗ್ರೆಸ್‌ಗೆ ಜನತೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಕುಟುಕಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಿಜೆಪಿ ಗೆಲ್ಲಲು ಸಿದ್ದರಾಮಯ್ಯ ಕಾರಣ: ವರ್ತೂರು
ಬಿಜೆಪಿಗೆ 5, ಜೆಡಿಎಸ್ 3, ಕಾಂಗ್ರೆಸ್‌ಗೆ ಮುಖಭಂಗ
ಮಂಡ್ಯದಲ್ಲಿ ಮಾದೇಗೌಡರ ಮೇಲೆ ಹಲ್ಲೆ
ಈಗಲಾದರೂ ಸುಮ್ಮನಿರಿ: ಕಾಂಗ್ರೆಸ್‌ಗೆ ಶಿವನಗೌಡ ಎಚ್ಚರಿಕೆ
ಬಿಜೆಪಿ ಅಭ್ಯರ್ಥಿ ಲಕ್ಷ್ಮೀನಾರಾಯಣ ಹೃದಯಾಘಾತ
ನಮ್ಮದು ತಪ್ಪಾಗಿದೆ: ಡಿಕೆಶಿ ಪಶ್ಚಾತ್ತಾಪ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
`ಗಣಿ ಅಕ್ರಮ ಆರೋಪಿಗಳಿಗೆ ದಾಕ್ಷಿಣ್ಯ ಇಲ್ಲ'
ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಆರೋಪಿಗಾಗಿರುವ ಎಲ್ಲರ..
ನೈಸ್ ಯೋಜನೆಗೆ ಗೌಡರೇ ವಿಘ್ನ: ಖೇಣಿ ಕಿಡಿಕಿಡಿ
`ಲಾಲು ಸಂಬಂಧಿ' ಸೋಗಿನಲ್ಲಿ ವಂಚನೆ
ಮನರಂಜನೆ
ಚಿತ್ರ ಸುದ್ದಿ - ಶಂಕರ್ ನಾಗ್ ನೆನಪು ಮತ್ತೆ ಮತ್ತೆ ಕಾಡುತ್ತಿದ್ದೆ. ಇದೀಗ ಹಿರಿಯ ನಟ ಶ್ರೀನಿವಾಸ್ ಪ್ರಭು ಮತ್ತೆ ನೆನಪಿಸುತ್ತಾರೆ. ಶಂಕರ್ ಇದ್ದಿದ್ರೆ ನಮ್ಮೆನ್ನೆಲ್ಲಾ ಸುಮ್ಮನಿರಲು ಬಿಡುತ್ತಿರಲಿಲ್ಲ. ಸದಾ ಚಟುವಟಿಕೆಯಿಂದಿರುತ್ತಿದ್ದವನು
ಮುಂದೆ ಓದಿ|ಮತ್ತಷ್ಟು...