ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ರಾಜಕಾರಣಕ್ಕೆ ಬಂದಿದ್ದು ಅನಿರೀಕ್ಷಿತ: ಪ್ರಧಾನಿ ಬಿಚ್ಚು ನುಡಿ
ಬೆಂಗಳೂರು, ಗುರುವಾರ, 4 ಡಿಸೆಂಬರ್ 2008   ( 16:44 IST )
ಶಿಕ್ಷಣ ವೃತ್ತಿ ಅತ್ಯಂತ ಪ್ರಿಯವಾದುದು. ಆದರೆ ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಮರಳಬೇಕಾಯಿತು ಎಂದು ತಮ್ಮ ಶಿಕ್ಷಣ ವೃತ್ತಿ ಕುರಿತು ಮೆಲುಕು ಹಾಕಿದರು ಪ್ರಧಾನಿ ಮನಮೋಹನ್ ಸಿಂಗ್.

ನಗರಕ್ಕೆ ಆಗಮಿಸಿದ ಪ್ರಧಾನಿಗಳು ಜವಾಹರ ಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ತಮ್ಮ ಶಿಕ್ಷಣ ವೃತ್ತಿ ಬಗ್ಗೆ ಮಾತನಾಡಿದರು. ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿದಾಗೆಲ್ಲಾ ಅಲ್ಲಿನ ವಾತಾವರಣ, ಕಲಿಕಾ ಚಟುವಟಿಕೆಗಳು ನನಗೆ ಖುಷಿ ನೀಡುತ್ತವೆ ಎಂದು ಅವರು ತಮ್ಮ ವೃತ್ತಿ ಜೀವನವನ್ನು ನೆನಪಿಸಿಕೊಂಡರು.

ಸಂಶೋಧನಾ ಕೇಂದ್ರಗಳಲ್ಲಿನ ಕಲಿಕೆ, ಬೋಧನೆ ಸಂತೋಷ ತರುತ್ತದೆ. ಶಿಕ್ಷಕ ವೃತ್ತಿಯು ಜೀವನದಲ್ಲಿ ಹೆಚ್ಚು ಖುಷಿ ನೀಡುತ್ತದೆ ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಧಾನಪರಿಷತ್‌ಗೆ ಮಧು, ಕೈಲಾಶ್ ಅವಿರೋಧ ಆಯ್ಕೆ
ಬೆಂಗಳೂರು ಹಬ್ಬಕ್ಕೆ ಕರವೇ ವಿರೋಧ
ಅದೊಂದು ಮುಗಿದ ಅಧ್ಯಾಯ: ಸಂದೀಪ್ ಕುಟುಂಬ
ಕಸಬ್‌ಗೆ ಮಹ್ಮದ್ ಗೌಸ್ ಸಹಪಾಠಿ
ಡಿ. 4ರಿಂದ ಬೆಂಗಳೂರು ಹಬ್ಬ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...