ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಬಿಜೆಪಿಯತ್ತ ವೆಂಕಟಾಚಲಯ್ಯ ಚಿತ್ತ
ಬೆಂಗಳೂರು, ಶನಿವಾರ, 15 ನವೆಂಬರ್ 2008   ( 17:21 IST )
ನಿವೃತ್ತ ನ್ಯಾಯಮೂರ್ತಿ ವೆಂಕಟಾಚಾಲಯ್ಯನವರು ಬಿಜೆಪಿ ಸೇರಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.ನಗರದಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವೆಂಕಟಾಚಲಯ್ಯನವರೊಂದಿಗೆ ಮಾತುಕತೆ ನಡೆಸಲಾಗಿದ್ದು, ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆಗೆ ಪಣತೊಟ್ಟಿರುವ ಬಿಜೆಪಿಗೆ ವೆಂಕಟಾಚಲಯ್ಯನವರಂತಹ ನಾಯಕರ ಅಗತ್ಯವಿದೆ. ಪಕ್ಷಕ್ಕೆ ಈ ಕುರಿತು ಮಾರ್ಗದರ್ಶನ ನೀಡುವಂತೆ ಅವರನ್ನು ಕೇಳಿಕೊಳ್ಳಲಾಗಿದ್ದು, ಮಾತುಕತೆ ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು.

ಅಲ್ಲದೆ, ಮೈಸೂರು, ಕೋಲಾರ ಭಾಗದ ಜೆಡಿಎಸ್ ಮುಖಂಡರು ಹಾಗೂ ಹಲವು ನಾಯಕರು ಕೂಡ ಬಿಜೆಪಿ ಸೇರಲು ಉತ್ಸುಹಕರಾಗಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರೂ, ಹೆಸರನ್ನು ಮಾತ್ರ ಬಹಿರಂಗ ಪಡಿಸಲು ಇಚ್ಛಿಸಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿದ್ಯುತ್ ಕಡಿತ: ಡಿಕೆಶಿ ಆಕ್ರೋಶ
ಪ್ರಿಯತಮೆಗಾಗಿ ಪತ್ನಿಯನ್ನು ಕೊಂದ ಟೆಕಿ
ತಪ್ಪಾಗಿ ಅರ್ಥೈಸಲಾಗಿದೆ: ಪೇಜಾವರ ಶ್ರೀ
ಮ್ಯಾನ್‌ಹೋಲ್‌ನೊಳಗೆ ಉಸಿರುಗಟ್ಟಿ ಮ‌ೂವರ ಸಾವು
ಕುದುರೆಮುಖದಲ್ಲಿ ಭಾರಿ ಶಸ್ತ್ರಾಸ್ತ್ರ ವಶ
ಸಚಿವ ಅಸ್ನೋಟಿಕರ್ ಹಾಜರಿಗೆ ಕೋರ್ಟ್ ಆದೇಶ
ಗ್ರಹ ಗತಿ
ದೈನಿಕ - ಹಲವು ವಿಚಾರಗಳ ಬಗ್ಗೆ ಒಡಹುಟ್ಟಿದವರಲ್ಲಿ ವಿನಿಮಯ ಮಾಡಿಕೊಳ್ಳಲಿರುವಿರಿ. ಸಂಶೋಧನೆಯ ಕುರಿತು ಆಸಕ್ತಿ ಬರಲಿದೆ. ಸ್ವತ್ತು ತಗಾದೆಗಳು ಫಲಪ್ರದವಾಗಲಿದೆ. ಹಲವು ಮಾತುಕತೆಗಳು ನಡೆಯಲಿದೆ. ಅಧ್ಯಯನದಲ್ಲಿ ಪ್ರಗತಿ ಸಾಧಿಸಲಿರುವಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆನೆಗಳ ಸರಣಿ ಸಾವು: ವರದಿಗೆ ಹೈಕೋರ್ಟ್ ಸೂಚನೆ
ಆನೆಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ....
ಚಂದ್ರಯಾನ-1ರಿಂದ ಚಂದ್ರನ ಮೇಲ್ಮೈಗೆ ಉಪಕರಣ
ರಾಗ ಬದಲಿಸಿದ ಜಾಫರ್ ಷರೀಫ್
ಮನರಂಜನೆ
ಹೊಸ ಚಿತ್ರ - 'ನಿಷೇಧಾಜ್ಞೆ' ಚಿತ್ರ ಬಿಡುಗಡೆಯಾಗುವ ಮುನ್ನವೇ ನಿರ್ದೇಶಕ ಪದ್ಮನಾಭ್ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು ದಯಾ. ದಿಲ್ಲಿಯಲ್ಲಿ ನಡೆದ ಒಂದು ಶೂಟೌಟ್ ಘಟನೆಯನ್ನು ಚಿತ್ರದ ಆಧರಿಸಿದೆ ಎನ್ನುತ್ತಾರೆ ಪದ್ಮನಾಭ್.
ಮುಂದೆ ಓದಿ|ಮತ್ತಷ್ಟು...