ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಚರ್ಚ್ ದಾಳಿಗೆ ಸರ್ಕಾರದ ನಿಷ್ಕ್ರೀಯತೆ :ಖರ್ಗೆ
ಬೆಂಗಳೂರು, ಶುಕ್ರವಾರ, 17 ಅಕ್ಟೋಬರ್ 2008   ( 10:55 IST )
ರಾಜ್ಯದಲ್ಲಿ ಚರ್ಚ್ ಗಳ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದ್ದರೂ, ಸೂಕ್ತ ಭದ್ರತೆ ಒದಗಿಸದ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಆನೇಕಲ್ ತಾಲ್ಲೂಕಿನ ಯಡವನಹಳ್ಳಿ ಸೆಂಟ್ ಆಂಟೋನಿ ಚರ್ಚ್ ಗೆ ಭೇಟಿ ನೀಡಿದ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ರಾಜ್ಯದಲ್ಲಿ ನಿರಂತರವಾಗಿ ಚರ್ಚ್ ಮೇಲೆ ದಾಳಿ ನಡೆಯುತ್ತಿದ್ದರೂ, ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಈ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದರೂ, ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೆ, ಅಲ್ಪಸಂಖ್ಯಾತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಿರುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಿಎಂರಿಂದ ತಪ್ಪು ಸಂದೇಶ: ದೇವೇ ಗೌಡ
ಮೈತ್ರಿ ಅನಿವಾರ್ಯ: ಕುಮಾರಸ್ವಾಮಿ
ಭಾಗ್ಯಲಕ್ಷ್ಮಿ ಯೋಜನೆ: ತನಿಖೆಗಾಗಿ ಕೇಂದ್ರಕ್ಕೆ ಸಿಎಂ ಪತ್ರ
ತಮಟೆ ಗಣಿ ವಿವಾದ: ದಿವಾಕರ್ ಬಾಬು ನ್ಯಾಯಾಂಗ ವಶಕ್ಕೆ
ಹಾಲಿನ ದರ: ಸರ್ಕಾರದ ನಿಲುವಲ್ಲಿ ಬದಲಾವಣೆ ಇಲ್ಲ
ಇಲ್ಲಸಲ್ಲದ ಆರೋಪ: ಸದಾನಂದಗೌಡ ಗುಡುಗು
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂದಿನ ವರ್ಷ ಹೊಸ ಇಂಗ್ಲಿಷ್ ಪಠ್ಯ: ಕಾಗೇರಿ
ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯ ಇಂಗ್ಲಿಷ್ ಪಠ್ಯ ಪುಸ್ತಕ ಪರಿಷ್ಕರಿಸಲು ...
ಎಂಟು ಸ್ಥಾನಗಳಲ್ಲಿ ಬಿಜೆಪಿಗೆ ಜಯ: ಜನಾರ್ಧನ ರೆಡ್ಡಿ
ಕನಕಗೋಪುರ ವಿಚಾರಕ್ಕೆ ಈಗಲು ಬದ್ಧ: ಈಶ್ವರಪ್ಪ
ಮನರಂಜನೆ
ಚಿತ್ರ ಸುದ್ದಿ - ರಾಘವೇಂದ್ರ ರಾಜ್ ಕುಮಾರ್ ಜೊತೆ ನಟಿಸಿದ್ದ ಪಕದ್ಮನೆ ಹುಡುಗಿ ಚಿತ್ರದ ನಾಯಕಿ ರಂಜಿತಾ ಮತ್ತೆ ಗಾಂದಿನಗರದತ್ತ ಹೆಜ್ಜೆ ಹಾಕಿದ್ದಾರೆ.
ಮುಂದೆ ಓದಿ|ಮತ್ತಷ್ಟು...