|
| 32 ಆಯುರ್ವೇದಿಕ್ ಕಾಲೇಜುಗಳ ಅನುಮತಿ ರದ್ದು |
| ಬೆಂಗಳೂರು, ಶನಿವಾರ, 6 ಸೆಪ್ಟೆಂಬರ್ 2008 ( 14:58 IST ) | |
ರಾಜ್ಯದ 32 ಆಯುರ್ವೇದಿಕ್ ಕಾಲೇಜುಗಳು ತರಗತಿ ನಡೆಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ರದ್ದುಮಾಡಿರುವುದರಿಂದ ಸುಮಾರು 1500 ವಿದ್ಯಾರ್ಥಿಗಳ ಭವಿಷ್ಯ ಕತ್ತಲಿನಲ್ಲಿ ಮುಳುಗಿದೆ. ಭಾರತೀಯ ವೈದ್ಯ ಕೇಂದ್ರೀಯ ಮಂಡಳಿಯು ಈ ಕಾಲೇಜುಗಳ ಕಳಪೆ ಮೂಲಸೌಲಭ್ಯ ಮತ್ತು ತರಗತಿಗಳನ್ನು ನಡೆಸಲು ಉಪನ್ಯಾಸಕರ ಕೊರತೆಯ ಕಾರಣದ ಮೇಲೆ ಅನುಮತಿ ರದ್ದುಮಾಡಿದೆ.
ರಾಜ್ಯದ 55 ಕಾಲೇಜುಗಳ ಪೈಕಿ ಈ ವರ್ಷ 32 ಕಾಲೇಜುಗಳು ಯಾವುದೇ ಚಟುವಟಿಕೆ ನಡೆಸುವಂತಿಲ್ಲ ಮತ್ತು ಉಳಿದ 23 ಕಾಲೇಜುಗಳು ಕೆಲವು ಷರತ್ತುಗಳ ಆಧಾರದ ಮೇಲೆ ಕಾಲೇಜು ನಡೆಸಬಹುದು ಎಂದು ಆದೇಶ ಹೇಳಿದೆ.
ಆದರೆ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ 15 ದಿನಗಳ ಬಳಿಕ ಈ ಆದೇಶ ಬಂದಿದ್ದು, ಕೆಲವು ಕಾಲೇಜುಗಳು ತರಗತಿಗಳು ಆರಂಭವಾಗಿವೆ. ಹೀಗಾಗಿ 1500 ವಿದ್ಯಾರ್ಥಿಗಳ ಭವಿಷ್ಯ ಕತ್ತಲುಮಯವಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|