ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕಾಂಗ್ರೆಸ್ ಬಿಟ್ಟು ತೆರಳಲ್ಲ: ಸಿದ್ದರಾಮಯ್ಯ
ಮೈಸೂರು, ಶನಿವಾರ, 30 ಆಗಸ್ಟ್ 2008   ( 13:20 IST )
ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕಮಾಂಡ್ ನಿರ್ಧಾರಕ್ಕೆ ಬದ್ದವಾಗಿರುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷ ಬಿಟ್ಟು ಹೋಗುವ ಕುರಿತು ಇದುವರೆಗೂ ಯಾರೊಂದಿಗೂ ಚರ್ಚಿಸಿಲ್ಲ ಹಾಗೂ ಆ ಕುರಿತು ಚಿಂತನೆ ನಡೆಸಿಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ಅವರು ತಿಳಿಸಿದರು.

ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರೈತರ ಬಗ್ಗೆ ಕಾಳಜಿ ಹೊಂದಿಲ್ಲ. ಬರಪೀಡಿತ ಪ್ರದೇಶಗಳಿಗೆ ಬಿಡಿಗಾಸು ದೊರೆತಿಲ್ಲ. ಈ ಮುಲಕ ಸರ್ಕಾರ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ನಿರ್ಧರಿಸಿರುವ ದೇಗುಲ ಹಸ್ತಾಂತರ ಒಂದು ಅಪಾಯಕಾಗಿ ಬೆಳವಣಿಗೆಯಾಗಿದೆ. ಈ ಕುರಿತಾದ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಖ್ಯಾತ ಬರಹಗಾರ ಎಚ್ಚೆಸ್ಕೆ ಇನ್ನಿಲ್ಲ
ಬಿಎಂಟಿಸಿಗೆ ಬಾಲಕ ಬಲಿ: ಸ್ಥಳೀಯರ ಆಕ್ರೋಶ
ಶಂಕಿತ ಉಗ್ರರ ಜಾಮೀನು ಅರ್ಜಿ ತಿರಸ್ಕ್ಕತ
ಬಾರ್ ಕೌನ್ಸಿಲ್‌ಗೆ ಹಿರೇಮಠ ರಾಜೀನಾಮೆ
ಸರ್ಕಾರದ ಸಾಧನೆ ಸಂಪೂರ್ಣ ವಿಫಲ: ಪ್ರಕಾಶ್ ಆರೋಪ
ಬಸ್ ಪ್ರಯಾಣ ದರ ಅನಿವಾರ್ಯ: ಅಶೋಕ್
ಗ್ರಹ ಗತಿ
ದೈನಿಕ - ಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ.ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ನೀವು ಹಿಂದೆ ಕಾರ್ಯಕ್ಷಮತೆಯಿಂದ ನಿರ್ವಹಿಸಿದ್ದ ಕೆಲಸಗಳು ಒಳ್ಳೆಯ ಫಲ ನೀಡಲಿವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬಸ್ ಪ್ರಯಾಣ ದರ ಅನಿವಾರ್ಯ: ಅಶೋಕ್
ಡೀಸೆಲ್ ಬೆಲೆ ಏರಿಕೆ, ಹಣದುಬ್ಬರ, ನೌಕರರ ವೇತನ ಪರಿಷ್ಕರಣೆಗಳಿಂದ....
ಬಾರ್ ಕೌನ್ಸಿಲ್‌ಗೆ ಹಿರೇಮಠ ರಾಜೀನಾಮೆ
ಶಂಕಿತ ಉಗ್ರರ ಜಾಮೀನು ಅರ್ಜಿ ತಿರಸ್ಕ್ಕತ
ಮನರಂಜನೆ
ಚಿತ್ರ ಸುದ್ದಿ - ಶಾಸಕರು ಸಚಿವರುಗಳು ಅಮೆರಿಕಾಕ್ಕೆ ಅಕ್ಕಾ ಸಮ್ಮೇಳನಕ್ಕಾಗಿ ಹಾರಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಕನ್ನಡ ಚಿತ್ರರಂಗದಿಂದ ಒಂದಷ್ಟು ಮಂದಿ ಗುರುವಾರ ರಾತ್ರಿ ಅಮೆರಿಕಾಕ್ಕೆ ಹೋಗಿದ್ದಾರೆ. ಅಕ್ಕಾ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲು ಗುರುಕಿರಣ್ ಹತ್ತು
ಮುಂದೆ ಓದಿ|ಮತ್ತಷ್ಟು...