ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಚುನಾವಣೆ ಬಳಿಕ ಜೆಡಿಎಸ್ ನಿರ್ನಾಮ: ಉಮೇಶ್ ಕತ್ತಿ
ಬೆಂಗಳೂರು, ಶುಕ್ರವಾರ, 29 ಆಗಸ್ಟ್ 2008   ( 16:14 IST )
ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ಸಂಪೂರ್ಣ ನಿರ್ನಾಮ ಆಗಲಿದೆ ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.ನಗರದಲ್ಲಿ ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ತತ್ವ ಸಿದ್ದಾಂತಗಳು ಇಲ್ಲ. ಹೀಗಾಗಿ ಜೆಡಿಎಸ್ ತೊರೆದಿದ್ದೇನೆ ಎಂದು ಜೆಡಿಎಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಿಸಿದೆ ಎಂಬ ವದಂತಿಗಳನ್ನು ತಳ್ಳಿ ಹಾಕಿದ ಅವರು, ನನ್ನ ಸೇರ್ಪಡೆಯಿಂದ ಬಿಜೆಪಿಯಲ್ಲಿ ಅತೃಪ್ತಿ ಮ‌ೂಡಿಲ್ಲ ಎಂದು ಸ್ಪಷ್ಟ ಪಡಿಸಿದರು.

ರಾಜಕಾರಣದಲ್ಲಿ ತತ್ವ ಸಿದ್ದಾಂತಗಳಿಗೆ ಬೆಲೆ ಇಲ್ಲ ಎಂದು ತಿಳಿಸಿದ ಅವರು, ಮುಂದಿನ ವಿಧಾನಸಭಾ ಉಪಚುನಾವಣೆಯಲ್ಲಿ ತಮ್ಮ ಸ್ವಂತ ಬಲದಿಂದ ಗೆಲ್ಲುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇರಿತದ ಪ್ರಕರಣ: ಬಜ್ಪೆಯಲ್ಲಿ ನಿಷೇಧಾಜ್ಞೆ
ವರುಣನ ಆರ್ಭಟ: ಪ್ರವಾಹಕ್ಕೆ ಇಬ್ಬರು ಬಲಿ
ಬೆಳಗಾವಿಯ ಹಲಗಬಸ್ತವಾಡಾದಲ್ಲಿ ಸುವರ್ಣಸೌಧ
ಹಬ್ಬದ ಗಿಫ್ಟ್! ಬಸ್ ಪ್ರಯಾಣದ ದರದಲ್ಲಿ ಏರಿಕೆ
ಕೆಪಿಸಿಸಿ ಅಧ್ಯಕ್ಷ ಹುದ್ದೆ: ಸಿದ್ದು, ದೇಶಪಾಂಡೆ ನಡುವೆ ಸ್ಪರ್ಧೆ
ದಸರಾ ಕ್ರೀಡೆಗೆ ಅಭಿನವ್ ಬಿಂದ್ರಾ ಚಾಲನೆ
ಗ್ರಹ ಗತಿ
ದೈನಿಕ - ಸೌಂದರ್ಯದತ್ತ ನೀವು ಆಕರ್ಷಿತರಾಗುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಸನ್ನಿವೇಶಗಳು ನಿಮ್ಮ ವಿಶ್ವಾಸವನ್ನು ವೃದ್ಧಿಸುತ್ತವೆ. ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸಗಳಲ್ಲಿ ಸಫಲತೆ ಕಾಣುತ್ತಾರೆ. ನಿಮ್ಮ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಜನಸ್ಪಂದನ ಕಾರ್ಯಕ್ರಮ: ಸದಾನಂದಗೌಡ
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಶತದಿನಗಳತ್ತ ....
ಬರಗಾಲದಲ್ಲಿ ಮುಖ್ಯಮಂತ್ರಿಗಳ ಪ್ರವಾಸ: ಖರ್ಗೆ ಲೇವಡಿ
ದಸರಾ ಕ್ರೀಡೆಗೆ ಅಭಿನವ್ ಬಿಂದ್ರಾ ಚಾಲನೆ
ಮನರಂಜನೆ
ಚಿತ್ರ ಸುದ್ದಿ - ಮರುಜನ್ಮ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ಪ್ರಿಯಾಂಕಾ. ಆದರೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತು. ಆಗ ಈಕೆಯ ಕತೆ ಮುಗಿಯಿತು ಎಂದಿತ್ತು ಗಾಂಧಿನಗರ.
ಮುಂದೆ ಓದಿ|ಮತ್ತಷ್ಟು...