ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ನ್ಯಾಯಾಲಯದ ಆದೇಶದಂತೆ ನೈಸ್‌ಗೆ ಭೂಮಿ:ಯಡಿಯೂರಪ್ಪ
ಬೆಂಗಳೂರು, 8 ಆಗಸ್ಟ್ 2008   ( 18:01 IST )
ನೈಸ್ ಕಂಪೆನಿಗೆ ಭೂಮಿ ನೀಡುವ ಸಂಬಂಧ ಎದುರಾಗುವ ಯಾವುದೇ ವಿರೋಧಕ್ಕೆ ಉತ್ತರಿಸಲು ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನೈಸ್ ಕಂಪೆನಿಗೆ ಭೂಮಿ ನೀಡಿದರೆ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದಾರೆ.

ಬೆಂಗಳೂರು-ಮೈಸೂರು ಕಾರಿಡಾರ್ ರಸ್ತೆ ಕಾಮಗಾರಿ, ನೈಸ್ ಕಂಪೆನಿಯ ಒಪ್ಪಂದ ಎಲ್ಲವೂ ಜೆಡಿಎಸ್ ಸರ್ಕಾರ ಅಸ್ವಿತ್ವದಲ್ಲಿರುವಾಗಲೇ ನಡೆದಿದೆ. ಆದರೆ ಈಗ ಜೆಡಿಎಸ್ ಈ ಬಗ್ಗೆ ತಕಾರರು ಎಬ್ಬಿಸಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.

ನ್ಯಾಯಾಲಯದ ಆದೇಶದಂತೆ ನೈಸ್ ಕಂಪೆನಿಗೆ ಭೂಮಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಬಗ್ಗೆ ಬರುವ ವಿರೋಧವನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಾರುತಿ-ಲಾರಿ ಡಿಕ್ಕಿ, ಇಬ್ಬರು ಸಾವು
ಹೈಕೋರ್ಟ್ ತೀರ್ಪು ಪರಿಗಣಿಸಲು ನಾಣಯ್ಯ ಒತ್ತಾಯ
ಪಟಾಕಿ ಸ್ಫೋಟ: ಜನತೆ ಆತಂಕ
ಗಣಿಗಾರಿಕೆ: ಹೈಕೋರ್ಟ್ ಸಲಹೆಗೆ ಸರ್ಕಾರ ಬದ್ಧ
ನೈಸ್‌ಗೆ ಜಾಗ ನೀಡಿದರೆ ಉಗ್ರ ಹೋರಾಟ: ಕುಮಾರಸ್ವಾಮಿ
ಅಮರನಾಥ ಭೂ ವಿವಾದ: 11ರಿಂದ ಬಿಜೆಪಿ ಜೈಲ್ ಭರೊ
ಗ್ರಹ ಗತಿ
ದೈನಿಕ - ನಿಮ್ಮ ಮನಸ್ಸಿನ ಬಯಕೆ ಗಳಿಸಲು ಕೌಟುಂಬಿಕ ಸಂಬಂಧಗಳು ಪ್ರಮುಖ ಪಾತ್ರವಹಿಸುತ್ತವೆ. ಒಳ್ಳೆಯ ಕ್ಷಣಗಳಿಗಾಗಿ ತವಕಿಸುವ ನಿಮ್ಮ ಆಸೆ ಇಂದು ಮೇರುಮಟ್ಟಕ್ಕೇರುತ್ತದೆ. ಹೊಸ ಕೆಲಸ ಅಥವಾ ಯೋಜನೆ ಆರಂಭಿಸಲು ಸಂದರ್ಭಗಳು ಏರ್ಪಡುತ್ತವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಮಯ ಸಾಧಕ ಪಕ್ಷ ಜೆಡಿಎಸ್: ಸದಾನಂದಗೌಡ
ಕೇಂದ್ರದಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ನಡೆದುಕೊಂಡ ಜೆಡಿಎಸ್ ರಾಜ್ಯದಲ್ಲಿ ಅದೇ ...
ಕೆಪಿಸಿಸಿ ಅಧ್ಯಕ್ಷ ಆಯ್ಕೆ ವಿಳಂಬ ಸಾಧ್ಯತೆ
ಶ್ರಾವಣ ಮಾಸಕ್ಕೆ ನಾಗರಪಂಚಮಿ
ಮನರಂಜನೆ
ಚಿತ್ರ ಸುದ್ದಿ - ಒಂದೊಮ್ಮೆ ಕನ್ನಡ ಚಿತ್ರರಂಗದಲ್ಲಿ ಖ್ಯಾತ ನಾಯಕಿಯಾಗಿ ಮಿಂಚಿದ ಸುಧಾರಾಣಿ ಈಗ ಕಾನನದಲ್ಲಿದ್ದಾರೆ. ಆಶ್ಚರ್ಯವೇ? ಅರಣ್ಯಗಳ ವಿನಾಶದ ಬಗ್ಗೆ, ಅರಣ್ಯ ರಕ್ಷಣೆ ಸಂಬಂಧಿಸಿದಂತೆ ಪರಿಸರ ಕಾಳಜಿಯುಳ್ಳ ಡಾ. ಸರಸ್ವತಿ
ಮುಂದೆ ಓದಿ|ಮತ್ತಷ್ಟು...