ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಪೇದೆಗಳಿಗೆ ಇರಿದು ತಪ್ಪಿಸಿಕೊಂಡ ಅಪರಾಧಿ
ಬೆಂಗಳೂರು, 24 ಜುಲೈ 2008   ( 11:49 IST )
ಹಲವಾರು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಅಪರಾಧಿಯೊಬ್ಬ ಪೊಲೀಸ್ ಪೇದೆಗಳಿಗೆ ಇರಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಹರೀಶ್ ಬಾಬು ಹೆಸರಿನ ಅಪರಾಧಿಯು ಹಲವಾರು ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆತನ ಮೇಲೆ ಕೇಸ್‌ಗಳು ದಾಖಲಾಗಿದ್ದವು. ಮಂಗಳವಾರ ಆತನನ್ನು ಬಂಧಿಸಲೆಂದು ಶಿವಣ್ಣ ಮತ್ತು ಸಿದ್ಧರಾಮಯ್ಯ ಎನ್ನುವ ಪೇದೆಗಳು ಓರ್ವ ಸ್ನೇಹಿತನೊಡನೆ ಕಾಮಾಕ್ಷಿ ಪಾಳ್ಯಕ್ಕೆ ತೆರಳಿದ್ದರು.

ಬಾಬು ತನ್ನ ಬೈಕ್‌ನಲ್ಲಿ ಬಂದಾಗ, ಪೇದೆಗಳು ತಮ್ಮ ಸ್ನೇಹಿತನನ್ನು ಆತನ ಬಳಿಗೆ ಮಾತನಾಡಲು ಕಳುಹಿಸಿದರು..ಉಪಾಯದಿಂದ ಹಿಡಿಯುವುದು ಅವರ ಕಾರ್ಯತಂತ್ರವಾಗಿತ್ತು. ಅವರಿಬ್ಬರು ಮಾತಿನಲ್ಲಿ ತೊಡಗಿದ್ದಾಗ ಪೇದೆಗಳು ಧಾವಿಸಿ ಬಾಬುವನ್ನು ಹಿಡಿಯಲು ಪ್ರಯತ್ನಿಸಿದರು. ಬಾಬು ಚಾಕುವಿನಿಂದ ಪೇದೆಗಳಿಗೆ ಇರಿದು ಪರಾರಿಯಾದನೆಂದು ತಿಳಿದುಬಂದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಲ್ಲುಗಣಿ ಸ್ಫೋಟದಲ್ಲಿ ಮೃತಗೊಂಡ ಮಹಿಳೆ
ರಾಜ್ಯದಲ್ಲಿ ಹೆಚ್ಚಲಿರುವ ವಿದ್ಯುತ್ ಕಡಿತ
ಮಳೆಗೆ ಅವ್ಯವಸ್ಥೆ ಆಗರವಾಗುವ ಮಾರುಕಟ್ಟೆ
ಬಗೆಹರಿಯದ ಎಚ್ಎಎಲ್ ಗೊಂದಲ
ಜಾರಿಗೆ ಬರಲಿದೆ ಮೊಬೈಲ್ ಕ್ಯಾಷ್ ಸೇವೆ
ರೇಸ್‌ಕೋರ್ಸ್ ಬೇರೆಡೆ ಸ್ಥಳಾಂತರಕ್ಕೆ ಪರಿಶೀಲನೆ
ಗ್ರಹ ಗತಿ
ದೈನಿಕ - ಮುಂದಾಲೋಚನೆ ಇಲ್ಲದೆ ಯಾವುದೇ ಕಾರ್ಯಕ್ಕೆ ಇಳಿಯಬೇಡಿ, ನಿರಾಶೆಯಾದಿತು. ನಿಮ್ಮ ಕೀಳರಿಮೆಯಿಂದಾಗಿ ನೌಕರಿಯಲ್ಲಿ ಹೆಣಗಾಟ ಮಾಡಬೇಕಾದಿತು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
pti
 
ಸಿಪಿಎಂನಿಂದ ಸೋಮನಾಥ್ ಚಟರ್ಜಿ ಉಚ್ಚಾಟನೆ
ಸಂಸತ್ತಿನಲ್ಲಿ ವಿಶ್ವಾಸಮತ ಗೊತ್ತುವಳಿಯಲ್ಲಿ ಪಕ್ಷದ ಆದೇಶವನ್ನು....
ವಿಶ್ವಾಸಮತ-ಇಬ್ಬರು ಎನ್‌ಡಿಎ ಸಂಸದರು ನಾಪತ್ತೆ
ಬಿಜೆಪಿ ವಿಪ್ ಉಲ್ಲಂಘನೆ: 8 ಸದಸ್ಯರ ಉಚ್ಚಾಟನೆ
ಮನರಂಜನೆ
ಚಿತ್ರ ಸುದ್ದಿ - ಆಕೆ ರಿಯಲ್ ಲೈಫ್‌ನಲ್ಲಿ ತುಂಬಾ ಮಾಡರ್ನ್ ಹುಡುಗಿ. ಆದರೆ ರೀಲಿನಲ್ಲಿ ಮಾತ್ರ ಲಂಗಧಾವಣಿ ಹಾಕುವಂತಹ ಬೆಡಗಿ. ಈ ಹಿಂದೆ ಯಾವತ್ತೂ ಲಂಗಧಾವಣಿ ಹಾಕದ ರಮ್ಯಾ ಬಾರ್ನಾ 'ನನ್ನೆದಯ ಹಾಡು' ಚಿತ್ರಕ್ಕಾಗಿ ಲಂಗಧಾವಣಿ ತೊಟ್ಟಿದ್ದಾರೆ.
ಮುಂದೆ ಓದಿ|ಮತ್ತಷ್ಟು...