|
| ಜಾರಿಗೆ ಬರಲಿದೆ ಮೊಬೈಲ್ ಕ್ಯಾಷ್ ಸೇವೆ |
| ಬೆಂಗಳೂರು, 23 ಜುಲೈ 2008 ( 16:23 IST ) | |
ಇನ್ನು ಮುಂದೆ ನಿಮ್ಮ ಬಳಿ ಇರುವ ಮೊಬೈಲ್‌ಗಳನ್ನು ಉಪಯೋಗಿಸಿ, ರಸ್ತೆ ಬದಿಯಲ್ಲಿರುವ ಸಣ್ಣ ಬೂತ್‌ಗಳಿಂದ ಹಣವನ್ನು ಪಡೆಯುವ ವ್ಯವಸ್ಥೆ ಜಾರಿಗೆಬರಲಿದೆ. ಇದಕ್ಕೆ ಹೆಚ್ಚಿನ ವೆಚ್ಚವೂ ತಗಲುವುದಿಲ್ಲ. ಇದಕ್ಕಾಗಿ ಆಧುನಿಕ ತಂತ್ರಜ್ಞಾನದ ಬಳಕೆ ಉಪಯೋಗಿಸಲಾಗುತ್ತಿದ್ದು, ಬ್ಯಾಂಕ್‌ಗಳ ಸಹಕಾರದೊಂದಿಗೆ ಇದು ಜಾರಿಗೆ ಬರಲಿದೆ ಎಂದು ಮೊಬೈಲ್ ತಂತ್ರಜ್ಞಾನದ ಪರಿಣಿತರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ.
ಈ ಬೂತ್‌ಗಳನ್ನು ಎಲ್ಲಿ ಬೇಕಿದ್ದರೂ ಸ್ಥಾಪಿಸಬಹುದಾಗಿದ್ದು, ಇದು ಯಾವುದೇ ಅಂಗಡಿ, ಮೊಬೈಲ್ ಮಳಿಗೆ, ಮನೆಯ ಬಳಿ ಕೂಡ ಸ್ಥಾಪಿಸಬಹುದಾಗಿದೆ ಎಂದು ಈ ಸಂಬಂಧದ ಮೂಲವು ತಿಳಿಸಿದ್ದು, ಗ್ರಾಹಕ ತನ್ನ ಖಾತೆಯ ಹಣವನ್ನು ಪಡೆಯಬಹುದಾಗಿದೆ. ಈ ವ್ಯವಸ್ಥೆಯು ಇನ್ನು ಕೆಲವೇ ತಿಂಗಳುಗಳಲ್ಲಿ ಜಾರಿಗೆ ಬರಲಿದ್ದು, ಇದಕ್ಕಾಗಿ ಮೊಬೈಲ್ ಕಂಪನಿಗಳು ಬ್ಯಾಂಕುಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಮಾತುಕತೆಯನ್ನು ನಡೆಸಿವೆ.
ಈ ವ್ಯವಸ್ಥೆಯು ಜಾರಿಗೆ ಬಂದಲ್ಲಿ ಈಗ ಇರುವ ಎಟಿಎಂ ವ್ಯವಸ್ಥೆಯು ಹಳತಾಗಲಿದ್ದು, ಅಂಗೈನಲ್ಲಿ ಮೊಬೈಲ್. ಮೊಬೈಲ್‌ನಲ್ಲಿ ಹಣ ಎನ್ನುವ ನುಡಿ ಜಾರಿಗೆ ಬರಬಹುದು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|