ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಬೆಂಗಳೂರಿನಲ್ಲಿ ಕಣ್ಣುಬಿಟ್ಟ ಸಾಯಿಬಾಬ ವಿಗ್ರಹ
ಬೆಂಗಳೂರು, ಶುಕ್ರವಾರ, 18 ಜುಲೈ 2008   ( 20:22 IST )
nrb
ಬೆಂಗಳೂರಿನ ಬಡಾವಣೆಯೊಂದರಲ್ಲಿ ಶಿರಡಿ ಸಾಯಿಬಾಬ ವಿಗ್ರಹ ಕಣ್ಣುಬಿಟ್ಟಿದೆ. ಈ ವಿಸ್ಮಯ ನೋಡಲು ಜನಜಾತ್ರೆಯೇ ನೆರೆದಿದೆ. ವಿಗ್ರಹದ ಒಂದು ಕಣ್ಣು ತೆರೆದ ಸುದ್ದಿ ಮಿಂಚಿನಂತೆ ಹರಡಿದ ಮೇಲೆ ಸಾಗರೋಪಾದಿಯಲ್ಲಿ ಬಂದ ಜನಸ್ತೋಮ ಸಾಯಿಬಾಬ ವಿಗ್ರಹ ದರ್ಶನಕ್ಕೆ ಮುಗೀಬೀಳುತ್ತಿದೆ.

nrb
ಶುಕ್ರವಾರ ಬೆಳಗ್ಗೆಯೇ ಬಸನವಗುಡಿಯ ಶ್ರೀರಾಮಕೃಷ್ಣ ಆಶ್ರಮದ ಹಿಂಬಾಗದ ಶ್ರೀ ಗವಿಗಂಗಾಧರ ದೇವಸ್ಥಾನದ ಪಕ್ಕದಲ್ಲಿರುವ ಒಂದು ಮನೆಯಲ್ಲಿ ಸಾಯಿಬಾಬ ವಿಗ್ರಹ ಕಣ್ಣುಬಿಟ್ಟಿದೆ ಎಂದು ಸುದ್ದಿಯಾಗಿತ್ತು. ಕೆಲವು ಟಿವಿ ವಾಹಿನಿಗಳು ಇದನ್ನು ಪ್ರಸಾರ ಮಾಡಿದ ಮೇಲೆ ಅತ್ಯಂತ ವೇಗವಾಗಿ ಹರಡಿದ ಸುದ್ದಿಯಿಂದಾಗಿ ಜನರ ನೂಕುನುಗ್ಗಲು ಉಂಟಾಯಿತು!

ತದ ನಂತರ ಇಲ್ಲಿಗೆ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಿಸುವಷ್ಟು ದರ್ಶನಕ್ಕೆ ಬರುವವರ ಸಂಖ್ಯೆ ಹೆಚ್ಚಾಯಿತು! ಜನರ ಸಂಖ್ಯೆ ಇನ್ನೂ ಹೆಚ್ಚುತ್ತಿದ್ದು ಕೂತಹಲದಿಂದಲೇ ಜನ ವಿಗ್ರಹ ನೋಡಲು ಮುಗೀಬೀಳುತ್ತಿರುವ ಪರಿಸ್ಥಿತಿ ಕಂಡು ಬರುತ್ತಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉಕ್ಕಿನ ಕಾರ್ಖಾನೆ : ಗಣಿ ಧಣಿಗಳ ಯೋಜನೆಯೇ?
ಎಂ.ಪಿ.ಶಂಕರ್ ಅಂತ್ಯಸಂಸ್ಕಾರ: ಸರ್ಕಾರಕ್ಕೆ ಧಿಕ್ಕಾರದ ಕೂಗು!
ದಲಿತ ವಿರೋಧಿ ಹಲ್ಲೆ ವಿರುದ್ಧ ಪ್ರತಿಭಟನೆ!
ಅಕ್ರಮ ರಸಗೊಬ್ಬರ ವಶ!
ಹಣಕಾಸು ಸಂಸ್ಥೆಯ ಮೋಸ: ಕಚೇರಿಗೆ ಬೀಗ!
ಜಾರಕಿಹೋಳಿ ವಜಾಕ್ಕೆ ಜೆಡಿಎಸ್ ಆಗ್ರಹ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...