ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಎಂ.ಪಿ. ಶಂಕರ್ ಅತ್ಯಸಂಸ್ಕಾರ ಇಂದು
ಬೆಂಗಳೂರು, ಶುಕ್ರವಾರ, 18 ಜುಲೈ 2008   ( 13:17 IST )
nrb
ನಿನ್ನೆ ನಿಧನರಾದ ಖ್ಯಾತ ಚಿತ್ರನಟ ಎಂ.ಪಿ. ಶಂಕರ್ ಅವರ ಅಂತ್ಯ ಸಂಸ್ಕಾರ ಮೈಸೂರಿನಲ್ಲಿ ಇಂದು ನೆರವೇರಲಿದೆ. ಚಿತ್ರರಂಗದ ಹಲವು ಗಣ್ಯರು, ನಟರು, ಸಹಕಲಾವಿದರು ಪಾರ್ಥೀವ ಶರೀರ ದರ್ಶನ ಪಡೆದರು.

ಸರ್ಕಾರ ನಿರ್ಲಕ್ಷ್ಯ!

ಎಂ.ಪಿ. ಶಂಕರ್ ಅವರು ನಿನ್ನೆ ನಿಧನರಾಗಿದ್ದರೂ ಇದುವರೆಗೂ ಸರ್ಕಾರದ ಪರವಾಗಿ ಯಾವುದೇ ಸಚಿವರು ಅಂತಿಮ ದರ್ಶನಕ್ಕೆ ಬರದಿರುವುದು ಹಲವರಲ್ಲಿ ಬೇಸರ ಮೂಡಿಸಿದೆ. ಮಾಜಿ ಸಚಿವ ಶಿವಣ್ಣ ಅವರು ಸುದ್ದಿಗಾರರೊಂದಿಗೆ ವಿಷಾದ ವ್ಯಕ್ತಪಡಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಧಾನಿ-ಗೌಡರ ಮಾತುಕತೆ: ಜೆಡಿಎಸ್ ನಿರ್ಧಾರ ಇಂದು
ಅಫಘಾತದಲ್ಲಿ ಇಬ್ಬರ ದುರ್ಮರಣ
ಶಾಲಾ ವಿಗ್ರಹದಿಂದ ಆಭರಣ ಕಳವು
ಲೋಕಾಯುಕ್ತರ ಬಲೆಗೆ ವಸೂಲಿ ಸಬ್‌ಇನ್ಸ್‌ಪೆಕ್ಟರ್
ಜೆಡಿಎಸ್ ನಿರ್ಧಾರ ಶೀಘ್ರದಲ್ಲಿಯೇ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...