ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಜಾತಿ ರಾಜಕೀಯ ಭ್ರಷ್ಟಾಚಾರಕ್ಕೆ ಸಮ: ದೇವೇಗೌಡ
ಮಂಗಳೂರು(ಏಜೆನ್ಸಿ), 12 ಮೇ 2008   ( 12:34 IST )
ರಾಜಕೀಯ ಲಾಭಕ್ಕಾಗಿ ಜಾತಿ ಮತ್ತು ಧರ್ಮವನ್ನು ರಾಜಕೀಯ ಪಕ್ಷಗಳು ಉಪಯೋಗಿಸುವುದನ್ನು ಟೀಕಿಸಿದ ಜಾತ್ಯತೀತ ಜನಾತದಳದ ವರಿಷ್ಠ ಎಚ್. ಡಿ. ದೇವೇಗೌಡ ಇದೋಂದು ರೀತಿ ಭ್ರಷ್ಟಾಚಾರ ಎಂದು ಹೇಳಿದ್ದಾರೆ.

ಕೆಲವು ರಾಜಕೀಯ ಲಾಭವನ್ನು ಪಡೆಯಲು ಜಾತಿ ಮತ್ತು ಧರ್ಮವನ್ನು ಓಟು ಗಳಿಕೆಗೆಯ ಅಸ್ತ್ರವಾಗಿ ಉಪಯೋಗಿಸಲಾಗುತ್ತಿದೆ. ಇದು ಭ್ರಷ್ಟಾಚಾರವೇ ಆಗಿದ್ದು, ಅದನ್ನು ತಡೆಹಿಡಿಯಬೇಕು. ಜನರೇ ಇದಕ್ಕೆ ಕಾರಣ ಯಾರು ಎಂಬುದನ್ನು ನಿರ್ಧರಿಸಬೇಕು ಎಂದರು.

ಇದೇ ಸಂದರ್ಭ ಅವರು ಬಿಜೆಪಿ ಮತ್ತು ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಇದರಲ್ಲಿ ಕಾಂಗ್ರೆಸ್ 24 ಗಂಟೆ ವಿದ್ಯುತ್ ಮತ್ತು ನೀರಾವರಿ ವ್ಯವಸ್ಥೆ, ಪಂಪ್ ಸೆಟ್‌ಗಳ ಬಗ್ಗೆ ಹೇಳಿದೆ. ಅದೇ ರೀತಿ ಬಿಜೆಪಿ ಬಡವರಿಗೆ 2 ರೂಪಾಯಿಗೆ ಅಕ್ಕಿ ಮತ್ತು ಹಳ್ಳಿಗಳಲ್ಲಿ ಸೈಬರ್ ಕೆಫೆ ಸ್ಥಾಪಿಸುತ್ತೇವೆ ಎಂದಿದ್ದಾರೆ. ಆದರೆ ಅಸಾಧ್ಯ ಎಂದು ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ಬೆಂಕಿ
ಬಿಜೆಪಿಯ ಹಗಲು ಕನಸು:ಸಿದ್ದು ಲೇವಡಿ
ಹುಬ್ಬಳ್ಳಿ ಕೋರ್ಟ್ ಸ್ಫೋಟ: ರಾಜ್ಯಾದ್ಯಂತ ಬಿಗಿ ಭದ್ರತೆ
ರಾಜ್ ಪುತ್ಥಳಿ ವಿರೂಪ: ಕನ್ನಡ ಸಂಘಟನೆಗಳ ರಸ್ತೆ ತಡೆ
ಮಾಹಿತಿ ನೀಡದ ಆಯೋಗದ ವಿರುದ್ಧ ಬೇಗ್ ಆಕ್ರೋಶ
ಮೊದಲ ಹಂತದ ಚುನಾವಣೆಯಲ್ಲಿ ಶೇ.66 ಮತದಾನ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಬಿಜೆಪಿಯ ಹಗಲು ಕನಸು:ಸಿದ್ದು ಲೇವಡಿ
ಚುನಾವಣೆಯಲ್ಲಿ 114 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹಗಲು ಕನಸು ಕಾಣುತ್ತಿದೆ ಎಂದು....
ಮೊದಲ ಹಂತದ ಚುನಾವಣೆಯಲ್ಲಿ ಶೇ.66 ಮತದಾನ
ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ಬೆಂಕಿ
ಮನರಂಜನೆ
ಚಿತ್ರ ಸುದ್ದಿ - ನಾಟಕರಂಗದಲ್ಲಿ ಹೆಸರು ಗಳಿಸಿದ ಸರದೇಶ್‌ಪಾಂಡೆ ಈಗ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಹುಡುಕಲು ಬಂದಿದ್ದಾರೆ. 'ಐಡಿಯಾ ಮಾಡ್ಯಾರ' ಎಂಬ ಚಿತ್ರವನ್ನು ಇವರು ನಿರ್ದೇಶಿಸುತ್ತಿದ್ದಾರೆ. ಚುನಾವಣೆ ಮುಗಿದ ಬಳಿಕ ಚಿತ್ರ ಮುಹೂರ್ತ ಕಾಣಲಿದೆ.
ಮುಂದೆ ಓದಿ|ಮತ್ತಷ್ಟು...
Marketplace