ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಮತಗಟ್ಟೆಗೆ ಸೆಳೆಯಲು ತುಮಕೂರಿನಲ್ಲಿ ಕೇಬಲ್ ಕಟ್!!
ತುಮಕೂರು, ಶನಿವಾರ, 10 ಮೇ 2008   ( 15:05 IST )
ಜನರು ಮತಗಟ್ಟೆಗೆ ಬಾರದಿದ್ದರೆ ಏನು ಮಾಡಬೇಕು. ಕೇಬಲ್ ಕಟ್ ಮಾಡಬೇಕು! ಇದು ತಮಾಷೆಯಲ್ಲ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ ತುಮಕೂರಿನ ಅಭ್ಯರ್ಥಿಗಳು ಕಂಡುಕೊಂಡ ಉಪಾಯ.

ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆಯುವಲ್ಲಿಂದ ಹಿಡಿದು ಕ್ಷೇತ್ರದಲ್ಲೆಲ್ಲಾ ಅಲೆದು ಪ್ರಚಾರ ಮಾಡಿದ ಅಭ್ಯರ್ಥಿಗಳಿಗೆ ಮತದಾನದ ದಿನ ಜನ ಮನೆಯಿಂದ ಹೊರಗೇ ಬಾರದಿದ್ದಾಗ ಎದೆಯಲ್ಲಿ ಡವ ಡವ.

ಕಾರಣವೇನೆಂದು ಹುಡುಕಿದರೆ, ರಜೆ ಸಿಕ್ಕ ಖುಷಿಯಲ್ಲಿ ಜನ ಮನೆಯಲ್ಲೇ ಆರಾಮಾಗಿ ಟಿವಿ ನೋಡುತ್ತಾ ಕುಳಿತರು. ಆದರೆ ಅಭ್ಯರ್ಥಿಗಳು ಹಾಗೆ ಕೂರಲು ಸಾಧ್ಯವಿಲ್ಲ. ಇಂದು ಕುಳಿತರೆ ಮುಂದಿನ ಚುನಾವಣೆ ಬರುವವರೆಗೆ ನಾವು ಇಲ್ಲಿಯೇ ಕೂರಬೇಕಾಗಬಹುದೆಂಬ ಆತಂಕ.

ಕೊನೆಗೆ ಅಭ್ಯರ್ಥಿಗಳು ಕಂಡುಕೊಂಡಿದ್ದು ಕೇಬಲ್ ಪ್ರಸಾರ ಸ್ಥಗಿತಗೊಳಿಸುವ ದಾರಿ. ವರ್ಷಗಳ ನಂತರ ಬರುವ ಚುನಾವಣೆಯಲ್ಲಿ ಮತಚಲಾಯಿಸಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದ ಜನ ಟಿವಿ ನೋಡುತ್ತಾ ಕಾಲ ಕಳೆದರೆ ಹೇಗೆ?
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಎರಡನೆ ಬಾರಿ ಕೈ ಕೊಟ್ಟ ಮತಯಂತ್ರ, ಘೇರಾವ್
ಅಭ್ಯರ್ಥಿಗಳ ಆಸ್ತಿಯನ್ನು ಐಟಿ ತನಿಖೆ ನಡೆಸಿ: ಜೆಡಿ(ಯು)
ಬಿಜೆಪಿ, ಕಾಂಗೈ,ಯಿಂದ ಪ್ರಾದೇಶಿಕತೆ ಹಾಳು :ಜೆಡಿ(ಎಸ್)
ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ
ತವರಿಗೆ ಹೋಗಲು ಯುಎಸ್ ಪ್ರಜೆಗೆ ಅನುಮತಿ
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಗ್ರಹ ಗತಿ
ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಅಳಿವು ಉಳಿವಿನ ಹೋರಾಟಕ್ಕೆ ಸಜ್ಜು
ಕರ್ನಾಟಕ ರಾಜಕೀಯದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಿದ ದೇವೇಗೌಡರ ಕುಟುಂಬ...
ನಿರ್ಭೀತಿಯಿಂದ ಮತ ಚಲಾಯಿಸಲು ಸಲಹೆ
ದಕ್ಷಿಣ ಭೂಪಟದಲ್ಲಿ ಬಿಜೆಪಿ ಅಧಿಕಾರ: ಸುಷ್ಮಾ ಸ್ವರಾಜ್
ಮನರಂಜನೆ
ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ
ಮುಂದೆ ಓದಿ|ಮತ್ತಷ್ಟು...
Marketplace