|
| ಎಡಪಕ್ಷಗಳು ಯುಪಿಎ ಶಾಶ್ವತ ಮಿತ್ರರು:ಲಾಲು |
| ನವದೆಹಲಿ, ಭಾನುವಾರ, 22 ಫೆಬ್ರವರಿ 2009 ( 13:32 IST ) | |
ಎಡಪಕ್ಷಗಳು ಯುಪಿಎ ಮೈತ್ರ್ ಕೂಟದ ಶಾಶ್ವತ ಗೆಳೆಯರಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯನ್ನು ಜಂಟಿಯಾಗಿ ಎದುರಿಸಲಿವೆ ಎಂದು ರಾಷ್ಟ್ರೀಯ ಜನತಾ ದಳದ ಅದ್ಯಕ್ಷ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಯುಪಿಎ ಮೈತ್ರಿ ಕೂಟದಲ್ಲಿ ಎಡಪಕ್ಷಗಳು ಶಾಶ್ವತ ಗೆಳೆಯರಾಗಿದ್ದು, ಗೆಳೆತನದಿಂದ ಕಾರ್ಯನಿರ್ವಹಿಸಲಿವೆ. ಆದ್ದರಿಂದ ಮುಂಬರುವ ಲೋಕಸಭೆ ಚುನಾವಣೆಯನ್ನು ಜಂಟಿಯಾಗಿ ಎದುರಿಸಿದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಭಾರತ -ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಎಡಪಕ್ಷಗಳು ಯುಪಿಎ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡಿದ್ದವು.
ರಾಮವಿಲಾಸ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷದೊಂದಿಗೆ ಮಾತುಕತೆಗಳು ಮುಂದುವರಿದಿದ್ದು,ಲೋಕಜನಶಕ್ತಿ ಪಕ್ಷ ಯುಪಿಎ ಮೈತ್ರಿಕೂಟದಲ್ಲಿ ಪಾಲ್ಗೊಳ್ಳಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಬಂಧುಮಿತ್ರರಲ್ಲಿ ವಿರಸ. ದೈವಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ. ಸ್ತ್ರೀಯರಿಂದ ಹಾನಿ. ವೃತ್ತಿನಿರತರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತವೆ. ವ್ಯಾಪಾರಿಗಳಿಗೆ ಉತ್ತಮಯೋಗ. ಗುತ್ತಿಗೆದಾರರಿಗೆ ಏಕಾಗ್ರತೆ ಅಗತ್ಯ.ಷೇರು ವಹಿವಾಟುದಾರರಿಗೆ ಉತ್ತಮ ಲಾಭ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ಅದು 'ಗುಂಡ್ರುಗೋವಿ' ಚಿತ್ರತಂಡ ಕರೆದಿದ್ದ ಪತ್ರಿಕಾಗೋಷ್ಠಿ. ನಾಯಕ ಸತ್ಯ ಮಾತಿಗೆ ನಿಂತರು. 'ಹದಿನೈದು ದಿನದಲ್ಲಿ ಈ ಸಿನಿಮಾ ನಿಂತುಹೋಗುತ್ತೆ ಅಂದವರು ಇದ್ದಾರೆ. ಇವತ್ತು ಆ ಮಾತನ್ನು ಸುಳ್ಳಾಗಿಸಿ |
| |
|
|
|
|
|
|