ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಪತಿಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣದೊಂದಿಗೆ ಪರಾರಿ
ಹೋಷಿಯಾರ್‌ಪುರ, 6 ಜನವರಿ 2009   ( 12:14 IST )
ನವವಿವಾಹಿತ ವಧು ತನ್ನ ಅನಿವಾಸಿ ಭಾರತೀಯ ಪತಿ ಮತ್ತು ಆಕೆಯ ಪೋಷಕರು ವಿವಾಹದ ಸಂದರ್ಭದಲ್ಲಿ ನೀಡಿದ ಚಿನ್ನಾಭರಣಗಳನ್ನು ವಿವಾಹವಾದ ಮರುದಿನ ರಾತ್ರಿಯೇ ದೋಚಿಕೊಂಡು ಪರಾರಿಯಾದ ವಿಲಕ್ಷಣ ಘಟನೆ ನಡೆದಿದೆ.

ಮಿಯಾನಿ ಗ್ರಾಮದ ಹರ್ಭಜನ್ ಸಿಂಗ್ ಎಂಬ ಪುತ್ರ, ಅನಿವಾಸಿ ಭಾರತೀಯ ತಾಂಡಾ ಪೊಲೀಸ್ ಠಾಣೆಗೆ ಕಳೆದ ರಾತ್ರಿ ನೀಡಿದ ದೂರಿನಲ್ಲಿ ಫ್ರಾನ್ಸ್‌ನಿಂದ ಆಗಮಿಸಿದ ಕೂಡಲೇ ದುಮಾನ ಗ್ರಾಮದ ಗುರ್ಮಿತ್ ಸಿಂಗ್ ಪುತ್ರಿ ಜಸ್ಬೀರ್ ಕೌರ್‌ ಜತೆ ಕಳೆದ ವರ್ಷ ಡಿ.30ರಂದು ವಿವಾಹವೇರ್ಪಟ್ಟಿತು.

ಡಿ.31ರ ರಾತ್ರಿಜಸ್ಬೀರ್ ಸಿಂಗ್ ಪತ್ನಿ ಜಸ್ಬೀರ್ ಕೌರ್ ಅವರಿಗೆ ಆಹಾರ ಬಡಿಸಿದರು. ಆಕೆ ಆಹಾರದಲ್ಲಿ ಮತ್ತಿನ ಪದಾರ್ಥ ಬೆರೆಸಿದ್ದರಿಂದ ಅದನ್ನು ಸೇವಿಸಿದ ತಕ್ಷಣವೇ ಪ್ರಜ್ಞೆ ತಪ್ಪಿತೆಂದು ಅವರು ಆರೋಪಿಸಿದ್ದಾರೆ. ಪತಿ ಮತ್ತು ಆಕೆಯ ಪೋಷಕರು ನೀಡಿದ ಚಿನ್ನಾಭರಣಗಳನ್ನು ದೋಚಿಕೊಂಡು ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿದ್ದ ಪತಿಯನ್ನು ಬಿಟ್ಟು ಆಕೆ ಪರಾರಿಯಾದಳೆಂದು ಹೇಳಲಾಗಿದೆ.

ಮರುದಿನ ಬೆಳಿಗ್ಗೆ, ಜಸ್ಬೀರ್ ಸಿಂಗ್ ಪ್ರಜ್ಞೆತಪ್ಪಿದ್ದನ್ನು ಗಮನಿಸಿದ ಕುಟುಂಬದವರು ತಾಂಡಾದ ಆಸ್ಪತ್ರೆಗೆ ಅವರನ್ನು ಸೇರಿಸಿದರು. ಜಸ್ಬೀರ್ ಕೌರ್‌ಗೆ ಎಲ್ಲೆಡೆ ಶೋಧಿಸಿದರೂ ಫಲ ನೀಡಲಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಂಬೈ ದಾಳಿಯಲ್ಲಿ ಪಾಕ್ ಸಂಸ್ಥೆಗಳ ಕೈವಾಡ: ಮೆನನ್
ಜಮ್ಮು ಕಾಶ್ಮೀರ ಸಿಎಂರಾಗಿ ಓಮರ್ ಅಬ್ದುಲ್ಹಾ ಪ್ರಮಾಣ ವಚನ
5ನೇ ದಿನಕ್ಕೆ ಪೂಂಚ್ ಎನ್‌ಕೌಂಟರ್; 2 ಜವಾನರಿಗೆ ಗಾಯ
ಐಜಿಐಯಲ್ಲಿ ವಿಮಾನ ಹಾರಾಟ ಸಹಜತೆಗೆ
ಮುಂಬೈ ದಾಳಿ ಸಾಕ್ಷ್ಯಾಧಾರ ಪಾಕ್‌ಗೆ ಹಸ್ತಾಂತರ
ಜುಹು ಮೋಜಿನಕೂಟದಲ್ಲಿ ಶೇ.92 ಮದ್ಯವ್ಯಸನಿಗಳು
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಚಿರಂಜೀವಿ ಜತೆ ಸಿದ್ದರಾಮಯ್ಯ ಸಾಥ್?
ಕಾಂಗ್ರೆಸ್‌‌ಗೆ ಈಗ ಸಿದ್ದರಾಮಯ್ಯ ನುಂಗಲಾರದ ಬಿಸಿ ತುಪ್ಪವಾಗಿದ್ದು, ಅವರ ಮನವೊಲಿಕೆಗೆ ...
ನಾನು ತಪ್ಪು ಮಾಡಿಲ್ಲ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ಎಂದಿನಂತೆ ಸಿಇಟಿ ಮುಂದುವರಿಕೆ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಚಿತ್ರ ನಿರ್ಮಿಸಿ ಹಣ ಗಳಿಸಬೇಕೆಂದು ತೆಲುಗಿನಿಂದ ಬಂದ ಆದಿತ್ಯ ಬಾಬುಗೆ ಯಾಕೋ ಕನ್ನಡ ಜನ ಕೈ ಹಿಡಿಯುವ ಲಕ್ಷಣಗಳು ಕಾಣುತ್ತಿಲ್ಲ. ಇವರು ನಿರ್ಮಾಪಕ ಹಾಗೂ ನಾಯಕನಾಗಿ ನಟಿಸಿದ 'ಅಂತೂ ಇಂತು ಪ್ರೀತಿ
ಮುಂದೆ ಓದಿ|ಮತ್ತಷ್ಟು...