ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಮುಂಬೈ ದಾಳಿ ಸಾಕ್ಷ್ಯಾಧಾರ ಪಾಕ್‌ಗೆ ಹಸ್ತಾಂತರ
ನವದೆಹಲಿ, 5 ಜನವರಿ 2009   ( 11:48 IST )
ಮುಂಬೈ ದಾಳಿಗಳ ಬಗ್ಗೆ ಭಾರತ ಸೋಮವಾರ ಪಾಕಿಸ್ತಾನಕ್ಕೆ ಸಾಕ್ಷ್ಯಾಧಾರವನ್ನು ಹಸ್ತಾಂತರಿಸಿದ್ದು, ಪ್ರಾಮಾಣಿಕ ತನಿಖೆಯನ್ನು ನಿರೀಕ್ಷಿಸಿರುವುದಾಗಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ತಿಳಿಸಿದ್ದಾರೆ. ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆ ನಡೆಸಿದ್ದಕ್ಕೆ ಸಂಬಂಧಪಟ್ಟ ಮಾಹಿತಿ ಈ ಸಾಕ್ಷ್ಯಾಧಾರದಲ್ಲಿದ್ದು, ಪಾಕಿಸ್ತಾನ ಸರ್ಕಾರ ಪ್ರಾಮಾಣಿಕವಾಗಿ ಈ ಕುರಿತು ಇನ್ನಷ್ಟು ತನಿಖೆಗಳನ್ನು ಕೈಗೊಳ್ಳುತ್ತದೆಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಬಂಧಿತ ಭಯೋತ್ಪಾದಕ ಕಸಬ್ ಪಾಕಿಸ್ತಾನಕ್ಕೆ ಸೇರಿದವನಲ್ಲವೆಂದು ಪಾಕ್ ವಾದಿಸುತ್ತಲೇ ಬಂದಿದೆ. ಆದರೆ ಕಸಬ್ ಪಾಕಿಸ್ತಾನದವನೆನ್ನುವುದಕ್ಕೆ ತಮ್ಮ ಬಳಿ ಸಾಕ್ಷ್ಯಾಧಾರವಿದೆ ಎಂದು ಭಾರತ ಹೇಳುತ್ತಿದೆ.

ಈಗ ಭಾರತ ಪಾಕ್‌ಗೆ ಸಾಕ್ಷ್ಯಾಧಾರ ಹಸ್ತಾಂತರ ಮಾಡಿರುವುದರಿಂದ ಈ ಕುರಿತು ಶೀಘ್ರದಲ್ಲೇ ಪಾಕ್ ಕ್ರಮ ಕೈಗೊಳ್ಳಲಾಗುವುದೆಂದು ನಿರೀಕ್ಷಿಸಲಾಗಿದೆ. ವಿದೇಶಾಂಗ ಕಾರ್ಯದರ್ಶಿ ಶಿವಶಂಕರ ಮೆನನ್ ಅವರು ಪಾಕಿಸ್ತಾನ ಹೈಕಮೀಷನರ್ ಶಾಹಿತ್ ಮಲ್ಲಿಕ್ ಅವರನ್ನು ಕರೆಸಿ ಸಾಕ್ಷ್ಯಾಧಾರವನ್ನು ನೀಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜುಹು ಮೋಜಿನಕೂಟದಲ್ಲಿ ಶೇ.92 ಮದ್ಯವ್ಯಸನಿಗಳು
ಮಹಿಳೆಗೆ ಎಚ್‌ಐವಿ ಚುಚ್ಚುಮದ್ದು ನೀಡಿದ ಪ್ರೇಮಿ
ತೀವ್ರಗೊಂಡ ಚಳಿಗಾಳಿ, ಮತ್ತೆ 15 ಮಂದಿ ಸಾವು
ಗಟ್ಟಿಯಾದ ಖಾತರಿಗಳನ್ನು ಪಾಕ್ ನೀಡಬೇಕು: ಚಿದಂಬರಂ
ಪೂಂಚ್‌ನಲ್ಲಿ ಭೀಕರ ಗುಂಡಿನ ಕಾಳಗ
ಭಯೋತ್ಪಾದಕ ಅಡಗುತಾಣ ನಾಶಕ್ಕೆ ಕಲಾಂ ಕರೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...