|
| ಭಯೋತ್ಪಾದನೆ: ಅಮೆರಿಕಕ್ಕೆ ಚಿದಂಬರಂ ಭೇಟಿ |
| ನವದೆಹಲಿ, ಶನಿವಾರ, 3 ಜನವರಿ 2009 ( 19:19 IST ) | |
ಪಾಕಿಸ್ತಾನ ಮೂಲದ ಭಯೋತ್ಪಾದಕರು ಮುಂಬೈ ದಾಳಿಗಳಲ್ಲಿ ಭಾಗಿಯಾದ ಬಗ್ಗೆ ಸಾಕ್ಷ್ಯಾಧಾರ ಸಮೇತ ಗೃಹಸಚಿವ ಚಿದಂಬರಂ ಅಮೆರಿಕಕ್ಕೆ ಮುಂದಿನ ವಾರ ಪ್ರಯಾಣ ಬೆಳೆಸಲಿದ್ದಾರೆ. ಭಯೋತ್ಪಾದಕರು ಪಾಕ್ ನೆಲಕ್ಕೆ ಸೇರಿದವರೆಂಬುದನ್ನು ಒಪ್ಪಿಕೊಳ್ಳದ ಪಾಕಿಸ್ತಾನವನ್ನು ಸೂಕ್ತ ಪುರಾವೆಗಳೊಂದಿಗೆ ಸಿಕ್ಕಿಹಾಕಿಸುವುದು ಅವರ ಭೇಟಿ ಉದ್ದೇಶವಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಂಬೈ ದಾಳಿಗಳಿಗೆ ಸಂಬಂಧಿಸಿದಂತೆ ಪುರಾವೆಯನ್ನು ಸಿದ್ಧಪಡಿಸಿದ್ದು, ವಾಷಿಂಗ್ಟನ್‌ನಲ್ಲಿ ತಾವು ಈ ಕುರಿತು ಮಾತುಕತೆ ನಡೆಸುವುದಾಗಿ ಮತ್ತು ವಿವರಗಳನ್ನು ಅಂತಿಮಗೊಳಿಸುವುದಾಗಿ ಚಿದಂಬರಂ ಹೇಳಿದರು.
ಗೃಹಸಚಿವರು ಅಮೆರಿಕ ಸ್ವದೇಶ ಭದ್ರತಾ ಕಾರ್ಯದರ್ಶಿ ಮೈಕೆಲ್ ಚೆರ್ಟೋಫ್ ಮತ್ತು ವಿದೇಶಾಂಗ ಕಾರ್ಯದರ್ಶಿ ಕಂಡೊಲೀಜಾ ರೈಸ್ ಅವರನ್ನು ಭೇಟಿ ಮಾಡುವರೆಂದು ನಿರೀಕ್ಷಿಸಲಾಗಿದ್ದು, ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮಾ ಅವರ ಪರಿವರ್ತನೆ ತಂಡದ ಜತೆ ಭೇಟಿ ಕೂಡ ಸಂಭವವಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|