|
| ಮುಂಬೈ ದಾಳಿ ಉಗ್ರರು ಪಾಕಿಸ್ತಾನಿಗಳು: ಅಮೆರಿಕ |
| ನವದೆಹಲಿ, ಶನಿವಾರ, 6 ಡಿಸೆಂಬರ್ 2008 ( 15:40 IST ) | |
ಪಾಕಿಸ್ತಾನದ ಮೇಲೆ ಇನ್ನಷ್ಟು ಒತ್ತಡ ಬೀಳುವಾಗಿನ ಪ್ರಮುಖ ಬೆಳವಣಿಗೆಯೊಂದರಲ್ಲಿ, ಕಳೆದ ವಾರ ಮುಂಬೈ ಮೇಲೆ ದಾಳಿ ಮಾಡಿದ ಉಗ್ರರು ಪಾಕ್‌ನವರು ಎಂಬುದನ್ನು ಪಾಕ್ ಗುಪ್ತಚರ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ ಎಂಬಾಗಿನ ಮಾಹಿತಿಯನ್ನು ಅಮೆರಿಕ ಭಾರತಕ್ಕೆ ನೀಡಿದೆ.
ಈ ವಿಷಯವನ್ನು ಭಾರತ ಭೇಟಿ ನೀಡಿರುವ ಅಮೆರಿಕದ ರಕ್ಷಣಾ ಮುಖ್ಯಸ್ಥ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂಕೆ ನಾರಾಯಣನ್ ಮತ್ತು ರಕ್ಷಣಾ ಸಚಿವ ಎಕೆ ಆಂಟನಿಗೆ ತಿಳಿಸಿದ್ದಾರೆ.
ಈ ಉಗ್ರರು ಲಷ್ಕರ್ ಎ ತಯ್ಬಾ ಜತೆ ಸಂಪರ್ಕ ಹೊಂದಿರುವುದನ್ನೂ ಪಾಕ್ ಗುಪ್ತಚರ ಸಂಸ್ಥೆ ಮುಖ್ಯಸ್ಥರು ಬಹಿರಂಗ ಪಡಿಸಿದ್ದಾರೆ ಎಂಬುದಾಗಿ ಅಮೆರಿಕ ಅಡ್ಮಿರಲ್ ಸಿಬ್ಬಂದಿಯ ಜಂಟಿ ಮುಖ್ಯಸ್ಥರ ಅಧ್ಯಕ್ಷ ಮೈಕೆಲ್ ಮುಲ್ಲೆನ್ ತಿಳಿಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಉಗ್ರರ ದಾಳಿಗಳಲ್ಲಿ ನೆರೆ ರಾಷ್ಟ್ರ ಶಾಮೀಲಾಗಿರುವಾಗಿನ ಭಾರತದ ವಾದಕ್ಕೆ ಇದು ಬಲ ನೀಡಿದಂತಾಗಿದೆ. ಆದರೆ ಪಾಕಿಸ್ತಾನ ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುವುದು ಎಂಬುದನ್ನು ಕಾದು ನೋಡಬೇಕಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಗಾಂಧಿನಗರಕ್ಕೆ ಮತ್ತೊಂದು ಗಾಂಧಿಯ ಪ್ರವೇಶವಾಗಿದೆ. ಇನ್ನು ಹೆಸರಿಡದ ಚಿತ್ರವೊಂದರಲ್ಲಿ ಭವನಾ ಗಾಂಧಿ ಎಂಬಾಕೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಡಾ. ಮಾಧವನ್ ಎಂಬವರು ನಾಯಕ. ಇದೊಂದು ಲವ್ |
| |
|
|
|
|
|
|
|