|
| ಸಹಜ ಸ್ಥಿತಿಯತ್ತ ಮುಂಬೈ ನಗರ |
| ಮುಂಬೈ, ಸೋಮವಾರ, 1 ಡಿಸೆಂಬರ್ 2008 ( 16:47 IST ) | |
ಕಮಾಂಡೋಗಳು ಉಗ್ರರನ್ನು ಹೊಡೆದುರುಳಿಸಿದ ಎರಡು ದಿನಗಳ ಬಳಿಕ ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಿಧಾನವಾಗಿ ಸಹಜ ಸ್ಥಿತಿಗೆ ತಿರುಗುತ್ತಿದ್ದು, ಮುಂಬೈ ವಾಸಿಗಳು ಈ ಭಯಾನಕ ಅನುಭವವನ್ನು ಮರೆತು, ತಮ್ಮನ್ನು ದಿನನಿತ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದಾರೆ.
ಪ್ರಥಮವಾಗಿ ಭಯೋತ್ಪಾದಕರ ರಕ್ತಪಾತಕ್ಕೆ ಗುರಿಯಾದ ಕೆಪೆ ಲೀಪೋಲ್ಡ್ ನಿನ್ನೆ ಗ್ರಾಹಕರಿಗಾಗಿ ತನ್ನ ಧ್ವಾರವನ್ನು ತೆರೆದಿದೆ. ಸರಕಾರಿ ಹಾಗೂ ಕೊರ್ಪರೇಟ್ ಕಛೇರಿಗಳು, ಶಾಲಾ ಕಾಲೇಜು, ನ್ಯಾಯಾಲಯಗಳು ತೆರೆದುಕೊಂಡಿದ್ದು, ಮುಂಬೈ ವಾಸಿಗಳು ತಮ್ಮ ದಿನಚರಿಯನ್ನು ಪುನರಾರಂಭಿಸಿದ್ದಾರೆ.
ಸ್ಥಳೀಯ ರೈಲುಗಳು ಇಂದು ಬೆಳಗ್ಗೆಯಿಂದ ತಮ್ಮ ಸಂಪೂರ್ಣ ಸೇವೆಯನ್ನು ಆರಂಭಿಸಿದೆ. ಈ ಮೂಲಕ ಮುಂಬೈ ವಾಸಿಗಳು ಭೀಕರ ರಕ್ತಪಾತವನ್ನು ಮರೆತು ಒಂದು ಹೊಸ ದಿನವನ್ನು ಪ್ರಾರಂಭಿಸಿರುವ ಸಂಕೇತವನ್ನು ನೀಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|