|
| ಟಾಟಾ ಸಮೂಹದ ಸುಪರ್ದಿಗೆ ತಾಜ್ ಹೊಟೆಲ್ |
| ಮುಂಬೈ, ಸೋಮವಾರ, 1 ಡಿಸೆಂಬರ್ 2008 ( 16:28 IST ) | |
ಭದ್ರತಾ ಅಧಿಕಾರಿಗಳು ಮುಂಬೈಯ ಹೆಗ್ಗುರುತು ತಾಜ್ ಮಹಲ್ ಹೋಟೆಲ್‌ನ ನಿಯಂತ್ರಣವನ್ನು ಅದರ ಮಾಲಕರ ಕೈಗೆ ಒಪ್ಪಿಸಿದ್ದಾರೆ ಎಂದು ಕಂಪೆನಿ ತಿಳಿಸಿದೆ.
ಸಮುದ್ರದತ್ತ ಮುಖ ಮಾಡಿ ನಿಂತಿರುವ ಈ ಅಂದದ ಹೋಟೆಲ್ ಮೂರು ದಿನಗಳ ಕಾಲ ಕಮಾಂಡೋ ಹಾಗೂ ಉಗ್ರರ ನಡುವಿನ ಭೀಕರ ಗುಂಡಿನ ಕಾಳಗಕ್ಕೆ ಸಾಕ್ಷಿಯಾಗಿತ್ತು.
ಇಂದು ಬೆಳಗ್ಗೆ ಭದ್ರತಾ ಅಧಿಕಾರಿಗಳು ತಾಜ್ ಮಹಲ್ ಪ್ಯಾಲೆಸ್ ಮತ್ತು ಟವರ್ಸ್‌ಗಳನ್ನು ತಾಜ್ ಸಮೂಹದ ಸುಪರ್ದಿಗೆ ಮರಳಿಸಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಸಕ್ತ ನಡೆಯುತ್ತಿರುವ ತನಿಖೆ ಅಥವಾ ಸುರಕ್ಷತೆ ಆತಂಕದ ಹಿನ್ನೆಲೆಯಲ್ಲಿ ಐಶಾರಾಮಿ ಹೊಟೆಲ್‌ನ ಕೆಲ ಭಾಗಗಳಿಗೆ ಈಗಲೂ ಪ್ರವೇಶ ನಿಷಿದ್ಧವಾಗಿದೆ. ಆದರೆ ಪ್ರಾಥಮಿಕ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ತಾಜ್ ಸಮೂಹ ತಿಳಿಸಿದೆ. ಅಪಾಯ ಅವಲೋಕನದ ಬಳಿಕ ತಜ್ಞ ರಚನಾ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|