ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಕೊಳವೆ ಬಾವಿಯೊಳಗೆ ಮಗು: ಬತ್ತಿಹೋದ ಆಸೆ
ಆಗ್ರಾ, ಶನಿವಾರ, 11 ಅಕ್ಟೋಬರ್ 2008   ( 17:31 IST )
ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಗ್ರಾಮವೊಂದರಲ್ಲಿ 150 ಅಡಿ ಆಳದ ತೆರೆದಕೊಳವೆ ಬಾವಿಗೆ ಎರಡೂವರೆ ವರ್ಷ ವಯಸ್ಸಿನ ಮಗು ಬಿದ್ದು ಸುಮಾರು 50 ಗಂಟೆಗಳು ಕಳೆದಿದೆ. ಮಗುವನ್ನು ಉಳಿಸಲು ಇನ್ನೂ ಪ್ರಯತ್ನಗಳು ಸಾಗಿದ್ದರೂ, ಅದು ಬದುಕುಳಿದಿರುವ ಆಸೆ ಬತ್ತಿಹೋಗಿದೆ. ಕೊಳವೆಬಾವಿಯೊಳಗಿಂದ ಯಾವುದೇ ಚಲನೆಯಾಗಲಿ, ಶಬ್ದವಾಗಲೀ ಬರುತ್ತಿಲ್ಲ.

ಆಗ್ರಾ ಬಳಿ ಲೆಹರ್ಕಪುರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ ಆಟವಾಡುತ್ತಿದ್ದ ಮಗು ಆಳವಾದ ಬಾವಿಯೊಳಗೆ ಬಿತ್ತು,"ಮಗು ಬದುಕಿರಲು ಯಾವುದಾದರೂ ದೈವಿಕ ಶಕ್ತಿ ನೆರವಿಗೆ ಬರಬೇಕು, ಇಂತಹ ಕತ್ತಲುಮಯ ರಂಧ್ರದಲ್ಲಿ ಮಗು ಬದುಕುಳಿಯಲು ಹೇಗೆ ಸಾಧ್ಯ" ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದ್ದಾರೆ.

ಮಣ್ಣು ಕುಸಿಯಲು ಆರಂಭಿಸಿದ್ದರಿಂದ ಕಾರ್ಯಾಚರಣೆ ವಿಳಂಬವಾಯಿತು. ಸಮಾನಾಂತರ ಸುರಂಗ ಕೊರೆಯಲು ಕೆಲವು ಯಂತ್ರಗಳನ್ನು ನಿಯೋಜಿಸಿದ್ದು, ಸೇನಾಸಿಬ್ಬಂದಿ ಹತಾಶ ಯತ್ನ ನಡೆಸುತ್ತಿದ್ದಾರೆ. ಕೊಳವೆಬಾವಿಗೆ ಆಮ್ಲಜನಕವನ್ನು ಪಂಪ್ ಮಾಡಲಾಗಿದ್ದು, ಸ್ಥಳದಲ್ಲಿ ಆಂಬುಲೆನ್ಸ್ ನಿಲ್ಲಿಸಲಾಗಿದೆ. ಆದರೆ ಸೋನು ತಾಯಿಯು ರಕ್ಷಣಾ ತಂಡ ನಿಧಾನವಾಗಿ ಕೆಲಸ ಮಾಡುತ್ತಿದ್ದು, ಕಾರ್ಯಾಚರಣೆ ತ್ವರಿತಗೊಳಿಸಲಿಲ್ಲ ಎಂದು ಆರೋಪಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
'ಬಿಗ್ ಬಿ' ಆಸ್ಪತ್ರೆಗೆ ದಾಖಲು
ಉಗ್ರರ ನುಸುಳು ಯತ್ನ ವಿಫಲ; ಓರ್ವ ಉಗ್ರ ಹತ್ಯೆ
ಅಮೆರಿಕ-ಪಾಕ್ ಅಣುಬಂಧಕ್ಕೆ ಆಕ್ಷೇಪವಿಲ್ಲ: ಪ್ರಣಬ್
ಆಂಧ್ರ ಪಟ್ಟಣದಲ್ಲಿ ಕೋಮು ಗಲಭೆ; ಕರ್ಫ್ಯೂ ಹೇರಿಕೆ
123 ಒಪ್ಪಂದದ ಕರಡುಗೆ ಭಾರತ ಬದ್ಧ: ಪ್ರಣಬ್
ಅಣುಬಂಧ ಸಾಕಾರ: 123 ಒಪ್ಪಂದಕ್ಕೆ ಭಾರತ, ಅಮೆರಿಕ ಸಹಿ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...