|
| ಪರಮಾಣು ಒಪ್ಪಂದ: ಭಾರತಕ್ಕೆ ಹಸಿರು ನಿಶಾನೆ |
| ವಿಯೆನ್ನಾ, ಶನಿವಾರ, 6 ಸೆಪ್ಟೆಂಬರ್ 2008 ( 16:31 IST ) | |
ಪರಮಾಣು ಏಕಾಂಗಿತನಕ್ಕೆ ತೆರೆಎಳೆಯುವ ಭಾರತದ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಿದ್ದು, ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಪರಮಾಣು ಸಾಮಗ್ರಿ ಪೂರೈಕೆ ರಾಷ್ಟ್ರಗಳ ಸಮೂಹ ಸ್ಪಷ್ಟ ವಿನಾಯಿತಿ ನೀಡಿದೆ. ಪರಮಾಣು ಒಪ್ಪಂದವನ್ನು ವಿರೋಧಿಸುತ್ತಿದ್ದ ಪ್ರಮುಖ ವಿರೋಧಿ ರಾಷ್ಟ್ರಗಳಾದ ಚೀನಾ,ಆಸ್ಟ್ರಿಯ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್ ಜತೆ ಭಾರತ ಚೌಕಾಸಿ ಮಾಡಿದ ಬಳಿಕ ಭಾರತದ ಪರಮಾಣು ಅಸ್ಪಶ್ರ್ಯತೆಗೆ ತೆರೆಬಿತ್ತು.
ಪ್ರಮುಖ ಪರಮಾಣು ಶಕ್ತಿ ರಾಷ್ಟ್ರಗಳ ಸಾಲಿನಲ್ಲಿ ಸೇರುವ ಭಾರತದ ಆಶೋತ್ತರಗಳಿಗೆ ನಾಲ್ಕು ರಾಷ್ಟ್ರಗಳು ಅಡ್ಡಿಪಡಿಸಿದ ಬಳಿಕ ಮಾತುಕತೆ ಆರಂಭವಾಗಿತ್ತು.ಭಾರತವು ಪರಮಾಣುಒಪ್ಪಂದದ ವಿಷಯವಾಗಿ ಮುಂದುವರಿಯಲು ಉನ್ನತ ಮಟ್ಟದಲ್ಲಿ ಅಂತಿಮವಾಗಿ ಹಸಿರುನಿಶಾನೆ ಸಿಕ್ಕಿತೆಂದು ಹೇಳಲಾಗಿದೆ.
ಮುಂಚಿನ ವರದಿಗಳು ಅಮೆರಿಕ ಅಧ್ಯಕ್ಷ ಬುಷ್ ಒಮ್ಮತ ರೂಪಿಸಲು ಚೀನಾದ ಅಧ್ಯಕ್ಷ ಹುಜಿಂಟಾವೊ ಜತೆ ಮಾತುಕತೆ ನಡೆಸುತ್ತಾರೆಂದು ಪ್ರಕಟವಾಗಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|