|
| ರಾಮ್ ರಹೀಮ್ ವಿರುದ್ಧ ಹತ್ಯೆ,ಅತ್ಯಾಚಾರ ಆರೋಪ |
ದೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅವರ ಮೇಲೆ ಸ್ಥಳೀಯ ಕೋರ್ಟೊಂದು ಹತ್ಯೆ ಮತ್ತು ಅತ್ಯಾಚಾರದ ದೋಷಾರೋಪ ಹೊರಿಸಿದ್ದು, ಮುಂದಿನ ವಿಚಾರಣೆ ಅ.4ಕ್ಕೆ ಎತ್ತಿಕೊಳ್ಳಲಿದೆ.
ಕಳೆದ ಎರಡು ವಿಚಾರಣೆ ಸಂದರ್ಭದಲ್ಲಿ ಹಾಜರಿರದಿದ್ದ ದೇರಾ ಮುಖ್ಯಸ್ಥರು ಶನಿವಾರ ಕೋರ್ಟ್‌ನಲ್ಲಿ ಉಪಸ್ಥಿತರಿದ್ದರು.1999ರಲ್ಲಿ ದೇರಾದ ಸಾಧ್ವಿಯ ಘಟನೆಗೆ ಸಂಬಂಧಿಸಿದಂತೆ ದೇರಾ ಮುಖ್ಯಸ್ಥರ ವಿರುದ್ಧ ಅತ್ಯಾಚಾರದ ದೋಷಾರೋಪ ಹೊರಿಸುವಂತೆ ಸಿಬಿಐ ಕೋರ್ಟ್ ಆದೇಶ ನೀಡಿತ್ತು.
ಈ ಪ್ರಕರಣದಲ್ಲಿ ಗುರ್ಮಿತ್ ರಾಮ್ ಮಾತ್ರ ಆರೋಪಿಯಾಗಿದ್ದರು. ಸಿರ್ಸಾ ಪತ್ರಕರ್ತ ರಾಮ್ ಚಂದರ್ ಚತ್ತರ್‌ಪತಿ ಮತ್ತು ಮಾಜಿ ದೇರಾ ಮ್ಯಾನೇಜರ್ ರಂಜೀತ್ ಸಿಂಗ್ ಹತ್ಯೆಗಳಿಗೆ ಸಂಬಂಧಿಸಿದಂತೆ ಕೂಡ ರಹೀಮ್ ಆರೋಪಿತರಾಗಿದ್ದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|