ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಸಿಂಗೂರು ಮಾತುಕತೆ: 2ನೇ ಸುತ್ತು ಆರಂಭ
ಕೋಲ್ಕತಾ, ಶನಿವಾರ, 6 ಸೆಪ್ಟೆಂಬರ್ 2008   ( 13:35 IST )
ಸಿಂಗೂರ್ ಬಿಕ್ಕಟ್ಟನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿನ ಎರಡನೇ ಸುತ್ತಿನ ನಿರ್ಣಾಯಕ ಮಾತುಕತೆ ಪಶ್ಚಿಮ ಬಂಗಾಳ ರಾಜ್ಯಪಾಲ ಗೋಪಾಲ್‌ಕೃಷ್ಣ ಗಾಂಧಿಯವರ ನೇತೃತ್ವದಲ್ಲಿ ರಾಭವನದಲ್ಲಿ ಪ್ರಾರಂಭವಾಗಿದೆ.

ಈ ಸಭೆ ಬೆಳಗ್ಗೆ ಸುಮಾರು 11 ಗಂಟೆಗೆ ಪ್ರಾರಂಭವಾಗಿದ್ದು, ಪಶ್ಚಿಮ ಬಂಗಾಳ ಸರಕಾರ ಮತ್ತು ತೃಣಮೂಲ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.

ಸರಕರಾರದ ಪ್ರತಿನಿಧಿತ್ವವನ್ನು ಕೈಗಾರಿಕಾ ಸಚಿವ ನಿರುಪಂ ಸೇನ್, ಪಂಚಾಯತ್ ಸಚಿವ ಸುರಾಜ್ಯ ಕನಟ ಮಿಶ್ರಾ, ಕೈಗಾರಿಕಾ ಕಾರ್ಯದರ್ಶಿ ಸಬ್ಯಾಸಾಚಿ ಸೇನ್, ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ಸಹಕಾರ ನಿರ್ವಹಣಾ ನಿರ್ದೇಶಕ ಸುಬ್ರತ ಗುಪ್ತಾ, ಮುಖ್ಯ ಕಾರ್ಯದರ್ಶಿ ಅಮಿತ್ ಕಿರನ್ ದೇವ್ ಮತ್ತು ಗೃಹ ಕಾರ್ಯದರ್ಶಿ ಅಶೋಕ್ ಮೋಹನ್ ಚಕ್ರವರ್ತಿ ವಹಿಸಿದ್ದಾರೆ.

ವಿರೋಧ ಪಕ್ಷದ ನಾಯಕರಾದ ಪಾರ್ಥ ಚಟರ್ಜಿ, ಕಲ್ಯಾಣ್ ಬ್ಯಾನರ್ಜಿ, ಪುರ್ನೇಂದು ಬೋಸ್ (ಸಿಪಿಐ-ಎಂಎಲ್) ಮತ್ತು ಮಾಣಿಕ್ ಮುಖರ್ಜಿ (ಎಸ್‌ಯುಸಿಐ) ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಮಾಜಿ ಭೂ ಸುಧಾರಣೆ ಆಯುಕ್ತ ದೇಬಬ್ರತ ಬಂಡೋಪದ್ಯಾಯ, ಮಾಜಿ ಮುಂಬೈ ಹೈ ಕೋರ್ಟ್ ಮುಖ್ಯ ನ್ಯಾಯಾಧೀಶ ಚಿತ್ತತೋಶ್ ಮುಖ್ಯೋಪಾದ್ಯಾಯರೂ ಸಭೆಯಲ್ಲಿ ಉಪಸ್ಥಿತರಿದ್ದು, ಕಾನೂನು ಸಲಹೆ ನೀಡುವಂತೆ ಅವರಲ್ಲಿ ರಾಜ್ಯಪಾಲರು ಮನವಿ ಮಾಡಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭುವನೇಶ್ವರ: ನಿಷೇಧಾಜ್ಞೆ ಹೇರಿಕೆ
ಅಂತರ್ಜಾತಿ ವಿವಾಹಕ್ಕೆ ಕುಮ್ಮಕ್ಕು: ವಿವಾದದಲ್ಲಿ ಚಿರಂಜೀವಿ
ಸಿಂಗುರ್ ಮಾತುಕತೆ ಗಮನಾರ್ಹ ಪ್ರಗತಿ
ಒಮ್ಮತಕ್ಕೆ ಬರದ ಎನ್ಎಸ್‌ಜಿ ಸಭೆ; ಮಾತುಕತೆ ವಿಸ್ತರಣೆ
ಪಕ್ಷೇತರರ ಕುರಿತು ಕೋಡಾ ಪುಸ್ತಕ
ಬಿಎಂಡಬ್ಲ್ಯು ಪ್ರಕರಣ: ನಂದಾಗೆ 5 ವರ್ಷ ಸೆರೆಮನೆವಾಸ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...