ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಯುಪಿಎಗೆ ಸಂಖ್ಯಾ ಜಯ, ಆದರೆ ನೈತಿಕ ಜಯವಲ್ಲ: ಆಡ್ವಾಣಿ
ನವದೆಹಲಿ, ಬುಧವಾರ, 23 ಜುಲೈ 2008   ( 08:51 IST )
ಯುಪಿಎ ಸರಕಾರ ಕೇವಲ ಸಂಖ್ಯಾ ಗೆಲುವನ್ನು ಸಾಧಿಸಿದೆಯೇ ಹೊರತು ನೈತಿಕ ಗೆಲುವನ್ನಲ್ಲ ಎಂದು ವಿರೋಧ ಪಕ್ಷದ ನಾಯಕ ಎಲ್ ಕೆ ಆಡ್ವಾಣಿ, ಸರಕಾರದ ವಿಶ್ವಾಸಮತ ಜಯಕ್ಕೆ ಪ್ರತಿಕ್ರಿಯಿಸುತ್ತಾ ತಿಳಿಸಿದರು.

ಇಲ್ಲಿ ಸಂಖ್ಯಾ ತರ್ಕಬದ್ಧತೆ ಮತ್ತು ಕನೈತಿಕ ತರ್ಕಬದ್ಧತೆ ಎಂಬ ಎರಡು ವಿಷಯಗಳಿದ್ದು, ಸರಕಾರ ಇಲ್ಲಿ ಸಂಖ್ಯಾ ಗೆಲುವನ್ನು ಸಾಧಿಸಿದೆ ಆದರೆ ನೈತಿಕ ನಿಲುವನ್ನು ಕಳೆದುಕೊಂಡಿದೆ ಎಂದು ಆಡ್ವಾಣಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.

ಯುಪಿಎ ಗೆಲುವು ಕೇವಲ ಮತವನ್ನು ಖರೀದಿಸಲು ಹಣ ಬಲವನ್ನು ಉಪಯೋಗಿಸಲಾಗಿದೆ ಎಂಬ ವಾದವನ್ನು ಮಾನ್ಯಗೊಳಿಸಿದೆ ಎಂದು ಹೇಳಿದ ಆಡ್ವಾಣಿ, ಈ ಮುಂಚೆ ಈ ನಿಟ್ಟಿನಲ್ಲಿ ಅನುಮಾನಗಳಿದ್ದವು ಆದರೆ ಇವತ್ತಿನ ಘಟನೆ ಹಣವನ್ನು ಬಳಸಲಾಗಿದೆ ಎಂಬ ಸತ್ಯವನ್ನು ಊರ್ಜಿತಗೊಳಿಸಿದೆ ಎಂದು ತಿಳಿಸಿದರು.

ಇದೇ ವೇಳೆ ಆಡ್ವಾಣಿ, ಯುಪಿಎ ಪರ ಕನಿಷ್ಠ 10 ಬಿಜೆಪಿ ಎಂಪಿಗಳು ಮತ ಹಾಕಿದ್ದರೆ, 5 ಮಂದಿ ಗೈರು ಹಾಜರಾಗಿದ್ದರು ಎಂದು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕರ್ನಾಟಕದ ಇಬ್ಬರು ಬಿಜೆಪಿ ಸಂಸದರಿಂದ ಯುಪಿಎಗೆ ಮತ
275-256: ವಿಶ್ವಾಸ ಮತ ಯಾಚನೆಯಲ್ಲಿ ಯುಪಿಎ ಜಯಭೇರಿ
ತಪ್ಪಿತಸ್ಥರನ್ನು ಸುಮ್ಮನೇ ಬಿಡುವುದಿಲ್ಲ: ಚಟರ್ಜಿ
ಶ್ರದ್ಧಾನಂದನಿಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ
ಲೋಕಸಭೆಯಲ್ಲಿ ನೋಟಿನ ಕಂತೆಗಳ ಝಣಝಣ
ಭಾರತ ಆರ್ಥಿಕ ಬಲಾಢ್ಯಶಕ್ತಿಯಾಗಲು ಚಿದಂಬರಂ ಬಯಕೆ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...