ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಹಿಂಸಾಚಾರಕ್ಕೆ ತಿರುಗಿದ ಬಂದ್‌ ಕರೆ:ಇಬ್ಬರ ಸಾವು
ಭೂಪಾಲ್, 3 ಜುಲೈ 2008   ( 16:32 IST )
ಅಮರನಾಥ್‌ ದೇವಸ್ಥಾನ ಮಂಡಳಿಗೆ ನೀಡಿದ ಅರಣ್ಯ ಭೂಮಿಯ ಆದೇಶವನ್ನು ಸರಕಾರ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ-ವಿಎಚ್‌ಪಿ ನೀಡಿದ ದೇಶದಾದ್ಯಂತ ಬಂದ್‌ ಕರೆ ಹಿಂಸಾಚಾರಕ್ಕೆ ತಿರುಗಿದ್ದು ಇಬ್ಬರು ಬಲಿಯಾಗಿದ್ದಾರೆ.

ಜಮ್ಮು ಕಾಶ್ಮಿರ್‌ನ ಝಬುವಾದಲ್ಲಿ ಕಲಂ 144 ಜಾರಿಗೊಳಿಸಿದ್ದುಉದ್ಯಮಿಯೊಬ್ಬ ತನ್ನನ್ನು ತಾನೇ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ದೆಹಲಿ, ಮುಂಬೈ, ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದ್ದು,ಜಮ್ಮುವಿನಲ್ಲಿ 72 ಗಂಟೆಗಳ ಅವಧಿಗೆ ಬಂದ್ ಕರೆಯನ್ನು ವಿಸ್ತರಿಸಲಾಗಿದೆ.

ಆಗ್ರಾ-ದೆಹಲಿ ಮಾರ್ಗದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಅಘೋಷಿತ ವಾತಾವರಣ ಉಂಟು ಮಾಡಿದ್ದಾರೆ. ಅನೇಕ ರೈಲುಗಳಿಗೆ ತಡೆಯೊಡ್ಡಲಾಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಮರನಾಥ್ ದೇವಸ್ಥಾನ ಮಂಡಳಿಗೆ ನೀಡಲು ಉದ್ದೇಶಿಸಲಾಗಿರುವ ಅರಣ್ಯ ಭೂಮಿಯನ್ನು ರದ್ದುಪಡಿಸಲು ಅರಣ್ಯಕಾಯ್ದೆ ಅಡ್ಡಿಯಾಗಿದೆ ಎನ್ನುವುದು ಕೇವಲ ನೆಪವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ವೆಂಕಟೇಶ್ ಕಿಡಿಕಾರಿದ್ದಾರೆ.


(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪುಲ್ವಾಮಾ: ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತ
ಆರುಶಿ ಕೊಲೆ: ಮಂಪರು ಪರೀಕ್ಷೆ ವಿರುದ್ಧದ ಅರ್ಜಿ ತಿರಸ್ಕೃತ
ವಿಎಚ್‌ಪಿಯಿಂದ ದೇಶದಾದ್ಯಂತ ಬಂದ್‌ಗೆ ಕರೆ
ಚತ್ತಿಸ್‌ಗಢ್: ಐದು ವಿಶ್ವವಿದ್ಯಾಲಯಗಳು ಮಂಜೂರು
ಪೂಲನ್ ಪ್ರಕರಣ:ಪ್ರಕರಣ ವರ್ಗಾವಣೆಗೆ ಕೋರ್ಟ್ ತಿರಸ್ಕಾರ
ಮೋದಿಗೆ ಅಹ್ವಾನ: ಭಾರತೀಯ ಅಮೆರಿಕನ್‌ರಲ್ಲಿ ಭಿನ್ನಮತ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...