|
| ಚತ್ತಿಸ್‌ಗಢ್: ಐದು ವಿಶ್ವವಿದ್ಯಾಲಯಗಳು ಮಂಜೂರು |
| ರಾಯ್‌ಪುರ್, ಗುರುವಾರ, 3 ಜುಲೈ 2008 ( 12:57 IST ) | |
ಚತ್ತಿಸ್‌ಗಢ್ ರಾಜ್ಯಕ್ಕೆ ಐದು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಅನುಮತಿ ದೊರೆತಿದೆ ಎಂದು ಕಾನೂನು ಮತ್ತು ಕಂದಾಯ ಖಾತೆ ಸಚಿವ ಬ್ರಿಜ್ ಮೋಹನ್ ಅಗರವಾಲ್ ತಿಳಿಸಿದ್ದಾರೆ.
ಐದು ವಿಶ್ವವಿದ್ಯಾಲಯಗಳಲ್ಲಿ ಮೂರು ವಿಶ್ವವಿದ್ಯಾಲಯಗಳನ್ನು ಸರಕಾರವೇ ನಡೆಸಲಿದ್ದು, ಎರಡು ವಿಶ್ವವಿದ್ಯಾಲಯಗಳನ್ನು ಸರಕಾರದಿಂದ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಗಳಿಗೆ ವಹಿಸಲಾಗುವುದು ಎಂದು ಸಂಪುಟ ಸಭೆಯ ನಂತರ ಸಚಿವ ಅಗರ್‌ವಾಲ್ ತಿಳಿಸಿದರು.
ಮಂಜೂರಾದ ಐದು ವಿಶ್ವವಿದ್ಯಾಲಯಗಳಲ್ಲಿ ಒಂದು ವಿಶ್ವವಿದ್ಯಾಲಯವನ್ನು ವೈದ್ಯಕೀಯ ಅಧ್ಯಯನಕ್ಕೆ ಮೀಸಲಿರಸಲು ನಿರ್ಧರಿಸಲಾಗಿದ್ದು,ಐದು ಚತ್ತಿಸ್‌ಗಢ ಆಯುಷ್ ಎವಂ ಸ್ವಾಸ್ಥಿಯ ವಿಜ್ಞಾನ ವಿಶ್ವವಿದ್ಯಾಲಯವೆಂದು ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಚತ್ತಿಸ್‌ಗಢ್ ಹೆಲ್ತ್ ಆಂಡ್ ಮೆಡಿಕಲ್ ಸೆನ್ಸೆಸ್ ಯುನಿವರ್ಸಿಟಿ ಆಧೀನದಲ್ಲಿ ಹೋಮಿಯೋಪತಿ, ಆಯುರ್ವೇದಿಕ್, ಡೆಂಟಲ್ ಫಿಜಿಯೊಥೇರಪಿ ಮತ್ತು ನರ್ಸಿಂಗ್ ಕಾಲೇಜ್‌ಗಳು ಒಳಪಡಲಿವೆ ಎಂದು ಸಚಿವ ಅಗರ್‌ವಾಲ್ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ |
| |
|
|
|
|
|
|
|