|
| |
|
|
|
|
|
| ದೈನಿಕ - ನಿಮ್ಮ ವ್ಯಾಪಾರ ಮತ್ತು ಕೆಲಸ ಪ್ರದೇಶದಲ್ಲಿ ನಿಮ್ಮ ಸಹವರ್ತಿಗಳು ನೆರವು ನೀಡುವ ಸಾಧ್ಯತೆ ಇದೆ. ನಿಮ್ಮ ಆಸೆಗಳು ನೀವು ಮಾಡಲೇ ಬೇಕಾದ ಕಾರ್ಯಗಳಿಗೆ ನಿಮ್ಮನ್ನು ವಿಮುಖರನ್ನಾಗಿ ಮಾಡದಂತೆ ನೋಡಿಕೊಳ್ಳಿ. ಹೊಸ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ.ಚಿಂತೆಯ ವಿಷಯವಾಗದು. ಕೆಲವು ಮಹತ್ವದ ಕಾರ್ಯಗಳಲ್ಲಿ ಯಶಸ್ಸು ಲಭಿಸುತ್ತದೆ. ಹೊಸ ಯೋಜನೆಯೊಂದನ್ನು ಆರಂಭಿಸುವ ಸಾಧ್ಯತೆ ಕೂಡ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಬಂಧು ಬಳಗದ ನಿರ್ಮಾಪಕ ಸೂರಪ್ಪ ಬಾಬು ಸಿಡಿಮಿಡಿಗೊಂಡಿದ್ದಾರೆ. ಚಿತ್ರ ವಿಮರ್ಶೆಗಳು ಚಿತ್ರಗಳ ಭವಿಷ್ಯ ನಿರ್ಧರಿಸಲಾಗುವುದಿಲ್ಲ. ಜನಕ್ಕೆ ಏನೇನು ಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು. ಅದರಂತೆ ಚಿತ್ರ ನೀಟಾಗಿ ಪೋಣಿಸಿ ನಿರ್ಮಿಸುತ್ತೇವೆ ಎಂದು ಚಿತ್ರ ಬಿಡುಗಡೆಗೂ ಮುನ್ನವೇ ತಿಳಿಸಿದ್ದರು. |
| |
|
|
|
|
|
|
|