ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಮುಸ್ಲಿಂ ಜಗತ್ತನ್ನು ಕೆರಳಿಸಿದ ಚಲನಚಿತ್ರ
ನವದೆಹಲಿ(ಏಜೆನ್ಸಿ), ಶನಿವಾರ, 29 ಮಾರ್ಚ್ 2008   ( 15:21 IST )
ಭಯೋತ್ಪಾದನೆಯ ಹಿಂಸಾತ್ಮಕ ದಾಳಿಗಳ ಹಿನ್ನೆಲೆಯಲ್ಲಿ ಕುರಾನ್ ಸಾಲುಗಳಿರುವ ಚಲನಚಿತ್ರದ ವಿರುದ್ಧ ಹಲವಾರು ರಾಷ್ಟ್ರಗಳಲ್ಲಿ ಮುಸ್ಲಿಮರಿಂದ ಪ್ರತಿಭಟನೆಯ ಕಿಡಿ ಸ್ಫೋಟಿಸಿದ್ದು, ಇದು ಕುರಾನ್‌ಗೆ ಅವಹೇಳನವಾಗಿದೆ ಎಂದು ಟೀಕಿಸಿದ್ದಾರೆ.

ಈ ಚಿತ್ರವು ಬಿಡುಗಡೆಯಾದ ಬಳಿಕ ನೂರಾರು ಮುಸಲ್ಮಾನರು ಪಾಕಿಸ್ತಾನ ವ್ಯಾಪಿ ಆಕ್ರೋಶಪೂರಿತ ಪ್ರತಿಭಟನೆಗಳನ್ನು ನಡೆಸಿದರು ಮತ್ತು ಅಲ್ ಕೈದಾ ನಂ.2ನೇ ನಾಯಕನ ಜತೆ ಸಖ್ಯ ಹೊಂದಿರುವ ಉಗ್ರಗಾಮಿಯೊಬ್ಬ ಈ ಚಿತ್ರವು ಪ್ರತೀಕಾರದ ದಾಳಿಗಳಿಗೆ ಕಿಚ್ಚೆಬ್ಬಿಸುತ್ತದೆ ಎಂದು ಎಚ್ಚರಿಸಿದ್ದಾನೆ.

ತೀವ್ರವಾದಿ ಧಾರ್ಮಿಕ ಗುಂಪುಗಳ ಅನುಯಾಯಿಗಳು ಪ್ರಮುಖ ನಗರಗಳಲ್ಲಿ ರಾಲಿಯಲ್ಲಿ ತೆರಳಿ, ಪಾಕಿಸ್ತಾನವು ನೆದರ್‌ಲ್ಯಾಂಡ್ ಜತೆ ರಾಜತಾಂತ್ರಿಕ ಬಾಂಧವ್ಯ ಕಡಿದುಕೊಳ್ಳಬೇಕೆಂದು ಆಗ್ರಹಿಸಿದೆ. ಪ್ರತಿಭಟನೆ ಸ್ಥಳದಲ್ಲಿ ಒಂದು ಬಿತ್ತಿಚಿತ್ರವು ನಾವು ಅನಾಗರಿಕ ಪಾಶ್ಚಿಮಾತ್ಯ ರಾಷ್ಟ್ರವನ್ನು ದ್ವೇಷಿಸುತ್ತೇವೆ ಎಂದು ಬರೆಯಲಾಗಿದೆ. ಈ ಪುಸ್ತಕದಲ್ಲಿ ಖುರಾನ್ ಪಂಕ್ತಿಗಳಿದ್ದು, ಭಯೋತ್ಪಾದನೆ ದಾಳಿಗಳ ಹಿಂಸಾತ್ಮಕ ಚಿತ್ರಗಳ ನೇಪಥ್ಯ ಹೊಂದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಂಗಾಳದಲ್ಲಿ ಪ್ರಾಚೀನ ನಾಗರೀಕತೆಯ ಕುರುಹು
ಅಮೆರಿಕದಲ್ಲಿ ಇಬ್ಬರು ಭಾರತೀಯ ಸೈನಿಕರು ನಾಪತ್ತೆ
ಬಹುಮಹಡಿ ಕಟ್ಟಡ ಕುಸಿದು 6 ಸಾವು
ಮೇಧಾ ಪಾಟ್ಕರ್, 120 ಮಂದಿಗೆ ನೋಟಿಸ್
ಮೇ 28ರ ಮುಂಚೆ ಕರ್ನಾಟಕ ಚುನಾವಣೆ
ಉತ್ತರಭಾರತೀಯ ಟ್ಯಾಕ್ಸಿ ಚಾಲಕರ ಮೇಲೆ ದಾಳಿ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮಹಿಳಾ ಮಣಿಗಳಿಗೆ ಮಣೆ: ಯಡಿಯೂರಪ್ಪ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ....
ಹಂಸಲೇಖರಿಂದ ನಾಳೆ ಇನ್ನೊಂದು ದೇಸಿ ಹಬ್ಬ
ಬಿಜೆಪಿ ಪ್ರಚಾರಕ್ಕೆ ತಾರೆಯರ ದಂಡು
ಮನರಂಜನೆ
ಚಿತ್ರ ಸುದ್ದಿ - ಮಿಲನ ಚಿತ್ರದ ಯಶಸ್ವಿ ಜೋಡಿಗಳಾದ ನಟ ಪುನೀತ್ ರಾಜ್‌ ಕುಮಾರ್ ಮತ್ತು ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೋಂ ಪ್ರೊಡಕ್ಷನಿನಲ್ಲಿ ನಿರ್ಮಾಣವಾಗುತ್ತಿರುವ ವಂಶಿ ಚಿತ್ರದಲ್ಲಿ ಅವರು ಮತ್ತೊಮ್ಮೆ ಫ್ಯಾಮಿಲಿ ಹುಡುಗನಾಗಿ ಅಭಿನಯಿಸಲಿದ್ದಾರೆ.
ಮುಂದೆ ಓದಿ|ಮತ್ತಷ್ಟು...