|
| ಚೀನಾ-ಭಾರತ ಸೇನಾ ಕವಾಯತು ಮುಕ್ತಾಯ |
| ಕುನ್ಮಿಂಗ್ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 14:29 IST ) | |
ಚೀನದ ಯುನಾನ್ ಪ್ರಾಂತ್ಯದಲ್ಲಿ ನಡೆದ ಭಯೋತ್ಪಾದನೆಯ ವಿರುದ್ಧ ಹೋರಾಡಲು ಕೈ ಜೋಡಿಸುವ ಚೀನ ಮತ್ತು ಭಾರತದ ಮೊತ್ತಮೊದಲ ಜಂಟಿ ಸೇನಾ ಕವಾಯತು ಅಂತಿಮಗೊಂಡಿದೆ. ಆದರೆ, ಉಭಯ ರಾಷ್ಟ್ರಗಳ ನಡುವೆ ಇತ್ಯರ್ಥವಾಗದೆ ಉಳಿದಿರುವ ಪ್ರಶ್ನೆಗಳು ಉತ್ತರ ಕಂಡುಕೊಳ್ಳದೆ, ಇನ್ನೂ ಪ್ರಶ್ನೆಯಾಗಿಯೆ ಉಳಿದಿದೆ.
ಕಳೆದೊಂದು ದಶಕದಿಂದ ಯೋಚಿಸಲೂ ಅಸಾಧ್ಯವಾಗಿದ್ದ ಈ ಘಟನೆ ನಿಜವಾಗಿಯೂ ನಡೆಯಿತು. ಎರಡು ದೇಶಗಳ ನಡುವೆ ಪ್ರಥಮವಾಗಿ ನಡೆದ ಈ ಕವಾಯತಿನಿಂದ ಉಭಯ ಪಡೆಗಳು ಉಲ್ಲಾಸಗೊಂಡವು.
1962ರ ಯುದ್ಧದ ಬಳಿಕ ಎರಡು ರಾಷ್ಟ್ರಗಳು ಪರಸ್ಪರ ಸಂಶಯದಿಂದ ನೋಡುತ್ತಿದ್ದು, ಪ್ರಸ್ತುತ ಜಂಟಿ ಕವಾಯತು ಹೊಸಬೆಳಕು ಮೂಡಿಸಿದೆ.
ಕುನ್ಮಿಂಗ್ ವಿಮಾನ ನಿಲ್ದಾಣದಲ್ಲಿ ಭಾರತ ಶಕ್ತಿಶಾಲಿ ಜೆಟ್ ಇಳಿಯುತ್ತಿದ್ದಂತೆ, ಚೀನಾ ಕೆಂಪು ಹಾಸಿನ ಸ್ವಾಗತ ಕೋರಿತು. 10 ದಿನಗಳುದ್ದಕ್ಕೂ ಭಾರತೀಯ ಸೇನಾ ಪಡೆಯನ್ನು ಗೌರವಾನ್ವಿತ ಅತಿಥಿಗಳಾಗಿ ಉಪಚರಿಸಲಾಯಿತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|