ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಎಲ್‌‌ಟಿಟಿಇ ವಿರುದ್ಧ ಕಾರ್ಯಾಚರಣೆ ನಿಲ್ಲಿಸಲು ಶ್ರೀಲಂಕಾ ನಕಾರ
ಕೊಲಂಬೊ, ಗುರುವಾರ, 14 ಮೇ 2009   ( 13:41 IST )
ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವೆ ಸಮರದಲ್ಲಿ ನಾಗರಿಕರ ಸಾವುನೋವನ್ನು ತಪ್ಪಿಸಬೇಕೆಂದು ವಿಶ್ವಸಂಸ್ಥೆ ಭದ್ರತಾಮಂಡಳಿ ಕರೆ ನೀಡಿದ ಬಳಿಕ ತಮಿಳು ಬಂಡುಕೋರರ ವಿರುದ್ಧ ಸಮರಕ್ಕೆ ಕದನವಿರಾಮ ಘೋಷಿಸಬೇಕೆಂಬ ಅಂತಾರಾಷ್ಟ್ರೀಯ ಕರೆಯನ್ನು ಶ್ರೀಲಂಕಾ ಸರ್ಕಾರ ಗುರುವಾರ ತಿರಸ್ಕರಿಸಿದೆ. ಕಾರ್ಯಾಚರಣೆ ನಿಲ್ಲಿಸಬೇಕೆಂಬ ಅಂತಾರಾಷ್ಟ್ರೀಯ ಒತ್ತಡಕ್ಕೆ ತಾವು ಮಣಿಯುವುದಿಲ್ಲ ಎಂದು ಮಾಧ್ಯಮ ಸಚಿವ ಲಕ್ಷ್ಣಣ್ ಯಾಪಾ ಅಬೆಯವರ್ದನಾ ವರದಿಗಾರರಿಗೆ ತಿಳಿಸಿದರು.

ವಿಶ್ವಸಂಸ್ಥೆ ಭದ್ರತಾಮಂಡಳಿಯು ಯುದ್ಧವನ್ನು ನಿಲ್ಲಿಸುವಂತೆ ಮಾಡಿದ ಒತ್ತಾಯಕ್ಕೆ ಸಹ ಅವರು ಮಣಿದಂತೆ ಕಂಡುಬಂದಿಲ್ಲ.ಶ್ರೀಲಂಕಾ ಮತ್ತು ಎಲ್‌ಟಿಟಿಇ ನಡುವೆ ಕದನದಲ್ಲಿ ಶೆಲೆ ದಾಳಿಗಳಿಂದ ಸಂಘರ್ಷ ವಲಯದಲ್ಲಿ ನೂರಾರು ನಾಗರಿಕರು ಜೀವಕಳೆದುಕೊಂಡಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ,ನಾಗರಿಕರ ಜೀವರಕ್ಷಣೆ ಮಾಡುವುದನ್ನು ಖಾತರಿಪಡಿಸುವಂತೆ ಮತ್ತು ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಕರಾರುಗಳನ್ನು ಗೌರವಿಸುವಂತೆ ವಿಶ್ವಸಂಸ್ಥೆಯ ಹೇಳಿಕೆಯು ಶ್ರೀಲಂಕಾ ಸರ್ಕಾರಕ್ಕೆ ಒತ್ತಾಯಿಸಿದೆ. ಆದರೆ ಸಮರಕ್ಕೆ ತೆರೆಎಳೆಯಬೇಕೆಂಬ ಅಂತಾರಾಷ್ಟ್ರೀಯ ಕರೆಯನ್ನು ಸರ್ಕಾರ ತಿರಸ್ಕರಿಸಿದ್ದು, ಎಲ್‌ಟಿಟಿಇ ಸೋಲಿನ ಅಂಚಿನಲ್ಲಿದ್ದು ಈ ಹಂತದಲ್ಲಿ ಕದನವಿರಾಮದಿಂದ ಅದರ ಪುನರ್‌ಸಂಘಟನೆಗೆ ಅವಕಾಶ ಕಲ್ಪಿಸುತ್ತದೆಂದು ತಿಳಿಸಿದೆ
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇಂಗ್ಲೀಷ್ ಚರ್ಚ್‌ನಲ್ಲಿ ಜೀನ್ಸ್ ಧರಿಸಿರುವ ಜೀಸಸ್
ತಾಲಿಬಾನ್ ವಿರುದ್ಧ ಕಾರ್ಯಾಚರಣೆಯ ವಿಡಿಯೊ ಚಿತ್ರ
ನಾಗರಿಕರ ಮೇಲೆ ಶೆಲ್ ದಾಳಿಗೆ ಒಬಾಮಾ ಖಂಡನೆ
ಅಮೆರಿಕನ್ ಪೌರನ ರಹಸ್ಯ ಭೇಟಿ: ಸೂಕಿಗೆ ಶಿಕ್ಷೆ ಸಂಭವ
ತಾಲಿಬಾನ್ ವಿರುದ್ಧ ಜಂಟಿ ಡ್ರೋನ್ ಕಾರ್ಯಾಚರಣೆ
ಮಾನವ ಹಕ್ಕು ಮಂಡಳಿಗೆ ಅಮೆರಿಕ ಆಯ್ಕೆ
ಗ್ರಹ ಗತಿ
ದೈನಿಕ - ನಿಮ್ಮ ಕುಂಡಲಿಯಲ್ಲೊಂದು ರಹಸ್ಯವಾದ, ನೀತಿಯುಕ್ತವಾದ ಬಲು ಅಪರೂಪದ ಗ್ರಹವಿನ್ಯಾಸ ಕಾಣಿಸಿಕೊಂಡಿದೆ. ನಿಮ್ಮನ್ಯಾರೋ ಬಳಿಸಿಕೊಳ್ಳುವುದು ಖಚಿತ. ಅದರಲ್ಲೂ ಸಂತೋಷ ಕಾಣುವವರಿರಬಹುದು. ಕುಟುಂಬ ವ್ಯವಹಾರಗಳಲ್ಲಿ ಗಡಸು ನಿರ್ಧಾರ ಕೈಗೊಳ್ಳುವುದರಿಂದ ಕುಟುಂಬ ವರ್ಗದ ಮೇಲೆ ಬಲವಾದ ಹಿಡಿತ ಹೊಂದುವಿರಿ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಶ್ರಾಂತಿ ಪಡೆಯಲು ಸ್ವಿಟ್ಜರ್ಲ್ಯಾಂಡ್‌ಗೆ ಡಿಕೆಶಿ
ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜಕೀಯ ಜಂಜಾಟದ ಜೀವನದಿಂದ ಬೇಸತ್ತ...
ಕೃಷಿ ಭೂಮಿ ಖರೀದಿ ಸುಲಭ: ಆಚಾರ್ಯ
ವಚನಭ್ರಷ್ಟತೆಗೆ ಜೆಡಿಎಸ್ ಸಿದ್ದತೆ: ಸದಾನಂದ ಗೌಡ
ಮನರಂಜನೆ
ಚಿತ್ರ ಸಮೀಕ್ಷೆ - ಸಾಮಾನ್ಯವಾಗಿ ಪ್ರೀತಿಸಿದ ಹುಡುಗಿ ಕೈ ಕೊಟ್ಟರೆ ಹುಡುಗರು ಏನು ಮಾಡುತ್ತಾರೆ? ಒಂದೋ ಗಡ್ಡ ಬಿಟ್ಟು ದೇವದಾಸ್ ಥರ ಅಲೆಯುತ್ತಾರೆ. ಇಲ್ಲವಾದರೆ ನೋವನ್ನು ಸಹಿಸಿಕೊಂಡು ಮೌನಿಯಾಗಿರುತ್ತಾರೆ. ಆದರೆ
ಮುಂದೆ ಓದಿ|ಮತ್ತಷ್ಟು...