|
| |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಿರ್ಮಾಪಕ ಕೆ.ಮಂಜು ಡಾನ್ ಆಗಲು ಹೊರಟಿದ್ದಾರೆ. ಇದೇನಪ್ಪ! ಚಿತ್ರ ನಿರ್ಮಾಪಕರಾಗಿದವರು ಈಗ ರೌಡಿಸಂಗೆ ಕೈ ಹಾಕಲು ಹೊರಟಿದ್ದಾರಾ? ಅಂತ ಗಾಬರಿಯಾಗಬೇಡಿ. ಹಾಗೇನು ಇಲ್ಲ. ಇವರು ಚಿತ್ರವೊಂದರಲ್ಲಿ ಡಾನ್ ಪಾತ್ರ ಮಾಡುತ್ತಿದ್ದಾರೆ. |
| |
|
|
|
|
|
|