|
| ಹಿಂಸಾವಾದಿ ಉಗ್ರರು ಭಾರತ, ಪಾಕ್‌ಗೆ ಬೆದರಿಕೆ |
| ವಾಷಿಂಗ್ಟನ್, 7 ಜನವರಿ 2009 ( 13:01 IST ) | |
ಭಾರತ ಮತ್ತು ಪಾಕಿಸ್ತಾನಕ್ಕೆ ದೊಡ್ಡ ಬೆದರಿಕೆಯು ಪರಸ್ಪರ ರಾಷ್ಟ್ರಗಳಲ್ಲ, ಆದರೆ ಪಾಕಿಸ್ತಾನ ಪ್ರದೇಶದ ಹೊರಗಿನಿಂದ ಕಾರ್ಯಾಚರಿಸುತ್ತಿರುವ ಹಿಂಸಾವಾದಿ ಉಗ್ರವಾದಿಗಳು ಎಂದು ಅಮೆರಿಕ ಬುಧವಾರ ತಿಳಿಸಿದೆ. ವಾಷಿಂಗ್ಟನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಇಲಾಖೆಯ ವಕ್ತಾರ ಸೀನ್ ಮೆಕರ್ಮಾಕ್ ಈ ವಿಷಯ ತಿಳಿಸಿದರು.
26/11 ಭಯೋತ್ಪಾದಕರಿಗೆ ಪಾಕಿಸ್ತಾನದ ಅಧಿಕೃತ ಸಂಸ್ಥೆಗಳ ಬೆಂಬಲವಿದೆ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿಕೆ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.ಇಲ್ಲಿ ಸಾಮಾನ್ಯ ಶತ್ರು ಹಿಂಸಾವಾದಿ ಉಗ್ರಗಾಮಿಗಳು. ಪಾಕಿಸ್ತಾನ ನೆಲದಿಂದ ಬಂದ ದಾಳಿಯ ಮೂಲಗಳ ಬಗ್ಗೆ ನಾವು ಮಾತನಾಡಿದ್ದು, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಂಡೊಲೀಜಾ ರೈಸ್ ಸ್ವತಃ ಹೇಳಿದ್ದಾರೆಂದು ಮೆಕರ್ಮಾಕ್ ತಿಳಿಸಿದರು.
ಇದಕ್ಕೆ ಮುನ್ನ ಮಂಗಳವಾರ, ಮುಂಬೈ ಭಯೋತ್ಪಾದನೆ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದನೆ ಸಂಘಟನೆಗಳು ಭಾಗಿಯಾಗಿರುವ ಭಾರತದ ದೃಷ್ಟಿಕೋನಕ್ಕೆ ಬೆಂಬಲಿಸಿದ ಅಮೆರಿಕ ದಾಳಿಗಳಲ್ಲಿ ಭಾಗಿಯಾದವರು ಇಸ್ಲಾಮಾಬಾದ್ ಜತೆ ಸಂಪರ್ಕ ಹೊಂದಿದ್ದಾರೆಂದು ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ |
| |
|
|
|
|
|
|
|