|
| 2 ಸ್ಫೋಟಗಳಲ್ಲಿ ಐವರು ಪೊಲೀಸರ ದುರ್ಮರಣ |
| ಇಸ್ಲಾಮಾಬಾದ್, 5 ಜನವರಿ 2009 ( 12:14 IST ) | |
ವಾಯವ್ಯ ಪಾಕಿಸ್ತಾನದ ದೇರಾ ಇಸ್ಮೈಲ್ ಖಾನ್ ನಗರದಲ್ಲಿ ಭಾನುವಾರ ಸಂಭವಿಸಿದ ಎರಡು ಸ್ಫೋಟಗಳಲ್ಲಿ ಐವರು ಪೊಲೀಸರು ದುರ್ಮರಣ ಹೊಂದಿದ್ದು, ಇನ್ನೂ 15 ಜನರು ಗಾಯಗೊಂಡಿದ್ದಾರೆ. ಎರಡನೇ ಸ್ಫೋಟವು ಮೊದಲ ಸ್ಫೋಟ ಸಂಭವಿಸಿದ 10 ನಿಮಿಷಗಳ ಅಂತರದಲ್ಲಿ ಉಂಟಾಗಿದೆಯೆಂದು ಟಿವಿ ಚಾನೆಲ್ಗಳು ವರದಿಮಾಡಿವೆ.
ಮೊದಲ ಸ್ಫೋಟವು ಕಡಿಮೆ ತೀವ್ರತೆಯಿಂದ ಕೂಡಿದ್ದು, ಗ್ರೆನೇಡ್ನಿಂದ ಉಂಟಾಗಿದೆಯೆಂದು ನಂಬಲಾಗಿದೆ. ಎರಡನೇ ಸ್ಫೋಟವು ಪೊಲೀಸ್ ಸಿಬ್ಬಂದಿಯು ಸ್ಥಳಕ್ಕೆ ಮುಟ್ಟಿದ ಕೂಡಲೇ ಸಂಭವಿಸಿದೆ.
ಐವರು ಪೊಲೀಸ್ ಪೇದೆಗಳು ಹತರಾದ ಎರಡನೇ ಸ್ಫೋಟ ಹೇಗೆ ಸಂಭವಿಸಿದೆಯೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ. ಗಾಯಗೊಂಡವರಲ್ಲಿ ಬಹುತೇಕ ಮಂದಿ ಪೊಲೀಸರೆಂದು ಅಧಿಕಾರಿಗಳು ತಿಳಿಸಿದರು. ಮೊಹರಂ ತಿಂಗಳಿನಲ್ಲಿ ದೇರಾ ಇಸ್ಮೈಲ್ ಖಾನ್ನಲ್ಲಿ ಕಠಿಣ ಭದ್ರತಾ ಕ್ರಮಗಳನ್ನು ನಿಯೋಜಿಸಲಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|